Русские видео

Сейчас в тренде

Иностранные видео


Скачать с ютуб ದಯಾಮಯ ಗುರು ಕರುಣಾಮಯ | Dayamaya Guru Karunamaya | Kannada Guru Bhajan 🚩 в хорошем качестве

ದಯಾಮಯ ಗುರು ಕರುಣಾಮಯ | Dayamaya Guru Karunamaya | Kannada Guru Bhajan 🚩 8 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ದಯಾಮಯ ಗುರು ಕರುಣಾಮಯ | Dayamaya Guru Karunamaya | Kannada Guru Bhajan 🚩

ದಯಾಮಯ ಗುರು ಕರುಣಾಮಯ | Dayamaya Guru Karunamaya | Kannada Guru Bhajan 🚩 ನಮ್ಮನ್ನು ಸಂಪರ್ಕಿಸಲು : For Sponsorship and Business enquiries, Online Class and Live Concert enquiries 👇 [email protected] Instagram - Soumya Manjunath ( Soumya M Pattar):   / sangeethmane_soumyamanjunath   kannada lyrics: ದಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೇಮಾಮಯ || ಪ || ಪರಮ ಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ  ಒಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲ್ಲಂತೆ || ೧ || ಗುರುವಿಗೆ ಸಮನಾರಿಲ್ಲಂತೆ ಗುರು ಪಾದವ ನಂಬಿರಬೇಕಂತೆ  ಧೃಢತೆಯು ತನಗಿರಬೇಕಂತೆ ಧೃತಿ ಗೆಡದೆ ತಾನಿರಬೇಕಂತೆ  || ೨ || ಪಾಪಿಗೆ ತಾ ಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ  ಕುಟಿಲರಿಗೆ ಒಲಿಯನು ತಾನಂತೆ ಕುಹಕಿಗೆ ಎಂದೂ ಸಿಗನಂತೆ   || ೩ || ಜ್ಞಾನವೇ ತನ್ನುಸಿರು ಆಗಿಹುದು ಉಸಿರಲು ಪಾವನವಾಗುವುದು ಸೇವೆಯೆ ಸಾಧನೆಯಾಗಿಹುದು ಗುರು ಕರುಣೆಯೆ ಧನ್ಯನ ಮಾಡುವುದು || ೪ || ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು ನಿಜಭಕ್ತಿಗೆ ಗುರು ತಲೆಬಾಗುವನು ಭವ ಜಲದಿಯ ದಾಂಟಿಸಿ ಕಾಯುವನು  || ೫ || ನಾನೀಯೆಂಬುದ ನಳಿಯೆಂದ ಮದ ಮತ್ಸರಗಳ ನೀ ಸುಡು ಎಂದ  ದುರುಳರಿಗೆ ನಾ ದೂರೆಂದ ದುರಹಂಕಾರಿಗೆ ತಾ ಸಿಗನೆಂದ  || ೬ || ಸದ್ಗುರು ದೊರೆವುದು ದುರ್ಲಭವು ದೊರೆತರೆ ಜನ್ಮವು ಪಾವನವು  ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಅಹುದೆಂದು || ೭ || ಅಚ್ಯುತ ಅನಂತ ಶ್ರೀಗುರುವೇ  ಚಿನ್ಮಯ ಚಿತ್ರಣ ನೀ ಗುರುವೇ  ಗುರು ಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ  || ೮ || ................................. English Lyrics Dayamaya guru karunamaya | Karunamaya guru premamaya || P || Parama swaroopanu tanante | Ariyalu bhaktiyu Balance || Olidare pavananavanante| Samsarada bhaya avagillante||1|| Guruvige samanarillante | Gurupadava nambirabekante || Drudhateyu tanagirabekante | Drutigedade tanirabekante||2|| Papige ta bahu durante| Durmargige kananu guruvante|| Kutilarigoliyanu tenants| Kuhakige endu siganante||3|| Jnanave tannusiraguvudu| Usiralu pavana vaguvudu|| Seveye sadhane yagihudu| Guru karuneye dhanyana maduvudu||4|| Sharanagataranu kayuvanu| Paramanandava nunisuvanu|| Nija bhaktige guru tale baguvanu| Bhava jaladhiya dantisi kayuvanu||5|| Naa Nee Embudanalienda| Mada matsaragala nee sudu enda|| Durularige Naa durenda|| Durahankarige ta siganenda||6|| Sadguru dorevudu durlabhavu| Doretare Janmavu Pavanavu|| Sarutaliruvavu Shastragalu| Guru parameshvaranu ahudendu||7|| Achyuta ananta Sri guruve| Chinmaya chidhghana nee guruve|| Guru Kanneshvara ba Guruve| Kara jodisi Na shira bagiruve||8|| .................................... #Dayamayagurukarunamaya #Gurubhajan #Sangeethmane #Education #Kannadabhajan #Howtosingdayamayakarunamaya #Kannadasong

Comments