Русские видео

Сейчас в тренде

Иностранные видео


Скачать с ютуб ಹೇ ಜನನಿ ಜಗದಂಬೆ......... в хорошем качестве

ಹೇ ಜನನಿ ಜಗದಂಬೆ......... 5 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಹೇ ಜನನಿ ಜಗದಂಬೆ.........

ಹಾಡಿದವರು: ರಾಮಕೃಷ್ಣ ಕಾಟುಕುಕ್ಕೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ.. ಕಾಸರಗೋಡು ಜಿಲ್ಲೆ...ಮಂಜೇಶ್ವರ ತಾಲೂಕಿನ ಕಾಟುಕುಕ್ಕೆಯಲ್ಲಿ ಶ್ರೀ ಸುಬ್ರಾಯ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಉದ್ಯೋಗದಲ್ಲಿರುವವರು, ಬಾಲ್ಯದಿಂದಲೇ ಸಾಂಪ್ರದಾಯಿಕ ಭಜನೆಯಿಂದ ಪ್ರಭಾವಿತಗೊಂಡವರು. ಭಜನಾ ಸಂಘಟಕರಾಗಿ, ಭಜನಾ ಪ್ರಚಾರಕರಾಗಿ... ಕನ್ನಡ ಪಯಸ್ವಿನಿ, ಕೀರ್ತನ ಕಸ್ತೂರಿ ಹಾಗೂ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಭಜನಾ ಕ್ಷೇತ್ರವನ್ನು ಬಲಪಡಿಸಲು ಹಾಗೂ ವಿಸ್ತಾರ..ಪ್ರಚಾರ ಗೊಳಿಸುವ ಸಲುವಾಗಿ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನಲ್ಲಿ ' ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟಸ್ (ರಿ) ಪುತ್ತೂರು...ಸಂಸ್ಥೆಯನ್ನು ಸ್ಥಾಪಿಸಿದವರು. ಭಜನೆ ಮಾಡೊ ನಿರಂತರ Website link: https://ramakrishnakatukukke.com/

Comments