Русские видео

Сейчас в тренде

Иностранные видео


Скачать с ютуб Entha chaluvage magalanu kottanu | Lord Shiva | Dasarapada | HDC Production | Divya Giridhar в хорошем качестве

Entha chaluvage magalanu kottanu | Lord Shiva | Dasarapada | HDC Production | Divya Giridhar 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Entha chaluvage magalanu kottanu | Lord Shiva | Dasarapada | HDC Production | Divya Giridhar

#Dasarapada #HDCProduction #DivyaGiridhar #Purandaradasa Singer : Vid. Smt Divya Giridhar Keyboard: Vid Ganesh Bhat Tabla: Vid Madhusudhan Kopp, Vid Pramod Gabbur Flute: Vid Bharat Aatreya Rhythm Pad: Vid Vinay Rangdhol ಎಂಥಾ ಚೆಲುವಗೆ ಮಗಳನು ಕೊಟ್ಟನು ರಚನೆ : ಶ್ರೀ ಪುರಂದರ ದಾಸರು ಮನೆಯೆಂಬುವುದು ಸ್ಮಶಾನವು ನೋಡೆ ಗಜ ಚರ್ಮಾಂಬರವಮ್ಮಮ್ಮಾ ಎಂಥಾ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮಾ ಕಂತುಹರ ಶಿವ ಚೆಲುವನೆನ್ನುತ ಮೆಚ್ಚಿದನು ನೋಡಮ್ಮಮ್ಮಾ ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಾ ಕೊರಳೊಳು ರುಂಡಮಾಲೆಯ ಧರಿಸಿದ ಉರಗಭೂಷಣನ ನೋಡಮ್ಮಮ್ಮಾ ತಲೆಯೆಂಬೋದು ನೋಡಿದರೆ ಜಡೆ ಹೊಳೆಯುತಿದೆ ನೋಡಮ್ಮಮ್ಮಾ ಹಲವು ಕಾಲದ ತಪಸಿ ರುದ್ರನ ಮೈ ಬೂದಿಯ ನೋಡಮ್ಮಮ್ಮಾ ಭೂತ ಪ್ರೇತ ಪಿಶಾಚಿಗಳೆಲ್ಲ ಪರಿವಾರವು ನೋಡಮ್ಮಮ್ಮಾ ಈತನ ನಾಮವು ಒಂದೇ ಮಂಗಳ ಮುಪ್ಪುರಹರನ ನೋಡಮ್ಮಮ್ಮಾ ಮನೆಯೆಂಬುವುದು ಸ್ಮಶಾನವು ನೋಡೆ ಗಜ ಚರ್ಮಾಂಬರವಮ್ಮಮ್ಮಾ ಹಣವೊಂದಾದರು ಕೈಯೊಳಗಿಲ್ಲ ಕಪ್ಪರವನು ನೋಡಮ್ಮಮ್ಮಾ ನಂದಿವಾಹನ ನೀಲಕಂಠನ ನಿರ್ಗುಣನ ನೋಡಮ್ಮಮ್ಮಾ ಇಂದಿರೆರಮಣ ಶ್ರೀ ಪುರಂದರವಿಠಲನ ಪೊಂದಿದವನ ನೋಡಮ್ಮಮ್ಮಾ Haridasa Chandrika is a Non-Profit organization dedicated to Preserve, Promote and Publish the works of Sri Haridasas following the tradition of Sri Madhvacharya. Please support us to serve our community better. For more information please visit our website https://hdcusa.org Please share, like, and subscribe to our channel and promote Haridasa Sahitya.

Comments