У нас вы можете посмотреть бесплатно ನಿಮ್ಮ ವಿಶ್ವಾಸವು ಶೋಧಿಸಲ್ಪಡುವಾಗ - ಭಾಗ 1. Trial of your Faith - Part 1. или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
Sermon by Arch bishop Dr. T.S.Paul Raj CJ BAECI - Central Diocese of India KADUR. ವಿಷಯ: ನಿಮ್ಮ ವಿಶ್ವಾಸವು ಶೋಧಿಸಲ್ಪಡುವಾಗ - ಭಾಗ 1. Trial of your Faith - Part 1. ಸತ್ಯವೇದದ ವಾಕ್ಯಗಳು: 1 ಪೇತ್ರನು 1:7, ಬಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು (ವಿಶ್ವಾಸವು) ಈ ಕಷ್ಟಗಳಿಂದ ಶೋಧಿತವಾಗಿ ಯೇಸುಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀತಿ೯ ಪ್ರಭಾವ ಮಾನಗಳನ್ನು ಉಂಟುಮಾಡುವದು. 1 Peter 1:7, That the trial of your faith, being much more precious than of gold that perisheth, though it be tried with fire, might be found unto praise and honour and glory at the appearing of Jesus Christ: 1 ಪೇತ್ರನು 1:5, ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ (ವಿಶ್ವಾಸಿಸುವವರಾದ) ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ. 1 Peter 1:5, Who are kept by the power of God through faith unto salvation ready to be revealed in the last time. 1 ಪೇತ್ರನು 2:21, ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. 1 Peter 2:21, For even hereunto were ye called: because Christ also suffered for us, leaving us an example, that ye should follow his steps: 1 ಪೇತ್ರನು 5:8, ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗಜಿ೯ಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. 1 Peter 5:8, Be sober, be vigilant; because your adversary the devil, as a roaring lion, walketh about, seeking whom he may devour: 1 ಪೇತ್ರನು 5:9, ನೀವು ನಂಬಿಕೆಯಲ್ಲಿ (ವಿಶ್ವಾಸದಲ್ಲಿ) ಧೃಡವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಾರೆಂದು ನಿಮಗೆ ತಿಳಿದದೆಯಲ್ಲಾ. 1 Peter 5:9, Whom resist stedfast in the faith, knowing that the same afflictions are accomplished in your brethren that are in the world. ಯಾಕೋಬನು 1:2-3, ನನ್ನ ಸಹೋದರರೇ, ನಿಮ್ಮ ನಂಬಿಕೆಗೆ (ವಿಶ್ವಾಸಕ್ಕೆ) ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. James 1:2-3, My brothren, count it all joy when ye fall into divers temptations; Knowing this, that the trying of your faith worketh patience. ಯಾಕೋಬನು 1:13, ಯಾವನಾದರೂ ಪಾಪಮಾಡುವದಕ್ಕೆ (ಶೋಧಿಸಲ್ಪಡುವದಕ್ಕೆ) ಪ್ರೇರೇಪಿಸಲ್ಪಡುವಾಗ-ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ (ಶೋಧನೆಗೆ) ಪ್ರೇರೇಪಿಸುವದಿಲ್ಲ. James 1:13, Let no man say when he is tempted, I am tempted of God: for God cannot be tempted with evil, neither tempteth he any man: ಯಾಕೋಬನು 1:14-15, ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ. James 1:14-15, But every man is tempted, when he is drawn away of his own lust, and enticed. Then when lust hath conceived, it bringeth forth sin: and sin, when it is finished, bringeth forth death. Thank you!