Русские видео

Сейчас в тренде

Иностранные видео


Скачать с ютуб ಜೇನಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಪೂರ್ಣ ಮಾಹಿತಿ I ಸಿಹಿಯಾದ ಜೇನುತುಪ್ಪ I Details About Honey Bee в хорошем качестве

ಜೇನಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಪೂರ್ಣ ಮಾಹಿತಿ I ಸಿಹಿಯಾದ ಜೇನುತುಪ್ಪ I Details About Honey Bee 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಜೇನಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಪೂರ್ಣ ಮಾಹಿತಿ I ಸಿಹಿಯಾದ ಜೇನುತುಪ್ಪ I Details About Honey Bee

ನಿಮ್ಮ ಬಿಸಿನೆಸ್ ಪ್ರಮೋಷನ್ ಮಾಡಲು ಅಥವಾ ಭಾಗ್ಯ ಟಿವಿಯಲ್ಲಿ ಜಾಹೀರಾತು ನೀಡಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 97312 85864 Please Contact for Business Promotions And Advertisement For Business Enquiry Email to : [email protected] Contact : Call / WhatsApp On 97312 85864 ..................................................................................................................................................................... ಜೇನುತುಪ್ಪದಿಂದ ಉಂಟಾಗುವ ಲಾಭಗಳು ಒಂದಲ್ಲಾ..ಎರಡಲ್ಲ. ನೈಸರ್ಗಿಕವಾಗಿ ದೊರೆಯುವ ಈ ಜೇನುತುಪ್ಪದಲ್ಲಿ ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಅಂಗಡಿಯಿಂದ ಜೇನುತುಪ್ಪ ತಂದು ಪ್ರತಿದಿನ ಬಳಸುವ ನಮಗೆ, ಜೇನುತುಪ್ಪ ಜೇನುನೊಣಗಳಿಂದ ದೊರೆಯುತ್ತದೆ, ಹೂವಿನ ಮಕರಂದ ಹೀರಿ ಜೇನುನೊಣಗಳು ತುಪ್ಪ ತಯಾರಿಸುತ್ತವೆ ಎಂಬ ಅಲ್ಪ ಸ್ವಲ್ಪ ಮಾಹಿತಿ ಮಾತ್ರ ಗೊತ್ತು. ಆದರೆ ಈ ವಿಡಿಯೋದಲ್ಲಿ ಜೇನುತುಪ್ಪ ಹಾಗೂ ಜೇನುನೊಣಕ್ಕೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಮಾಹಿತಿ ನೀಡಲಾಗಿದೆ. ಇವರ ಹೆಸರು ಅಶೋಕ್. ಸಿ, ರಾಮನಗರ ಜಿಲ್ಲೆಯ ಜಾಲಮಂಗಲದ ನಿವಾಸಿ. ಮಾಗಡಿಯ ಕೃಷಿ ವಿಜ್ಞಾನ ತರಬೇತಿ ಕೇಂದ್ರದಲ್ಲಿ ಅಶೋಕ್, ಜೇನುಕೃಷಿ ಬಗ್ಗೆ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ತಜ್ಞರಿಂದ, ರೈತರಿಂದ ಕೂಡಾ ಸಾಕಷ್ಟು ಮಾಹಿತಿ ಸಂಗ್ರಹಿಸಿ ಇಂದು ಜೇನುಕೃಷಿ ಮಾಡುತ್ತಿದ್ದಾರೆ. ಜೇನುತುಪ್ಪ ಹಾಗೂ ಜೇನುನೊಣಗಳಿಗೆ ಸಂಬಂಧಿಸಿದ ಬಹಳ ಆಸಕ್ತಿಕರ ವಿಚಾರಗಳನ್ನು ಅಶೋಕ್ ಈ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ. ಹೆಜ್ಜೇನು, ಯೂರೋಪಿಯನ್ ಜೇನು, ನಸುರು ಜೇನು ಸೇರಿದಂತೆ ಜೇನುನೊಣಗಳ ವಿಧಗಳು, ಆ ನೊಣಗಳು ಯಾವ ಸ್ಥಳದಲ್ಲಿ ಗೂಡು ಕಟ್ಟುತ್ತವೆ..? ಅವುಗಳ ಗುಣಗಳೇನು...? ಆ ಜೇನುಗಳು ಎಷ್ಟು ತುಪ್ಪವನ್ನು ತಯಾರಿಸುತ್ತವೆ...? ಜೇನುನೊಣಗಳು ಕಚ್ಚಿದರೆ ಮನುಷ್ಯ ಸಾಯುತ್ತಾನಾ...? ಜೇನನ್ನು ತಲೆಗೆ ಸವರಿದರೆ ಕೂದಲು ಬೆಳ್ಳಗಾಗುವುದಾ...? ಯಾವ ಜೇನುತುಪ್ಪದಲ್ಲಿ ಔಷಧೀಯ ಗುಣಗಳಿವೆ..?ಯಾವ ಜೇನುತುಪ್ಪಕ್ಕೆ ಹೆಚ್ಚಿನ ಬೆಲೆ...? ಜೇನುಕೃಷಿಯನ್ನು ಹೇಗೆ ಮಾಡುವುದು..?ಹೂವಿನಲ್ಲಿ ಮಕರಂದವನ್ನು ಹೀರುವ ಜೇನುನೊಣಗಳು ಅದನ್ನು ತುಪ್ಪವನ್ನಾಗಿ ಹೇಗೆ ಪರಿವರ್ತಿಸುತ್ತದೆ...?ಜೇನು ನೊಣಗಳನ್ನು ಹೇಗೆ ಹಿಡಿದುಕೊಳ್ಳಬೇಕು...? ಜೇನನ್ನು ಹೇಗೆ ಬಸಿಯಬೇಕು..? ಅಸಲಿ ಜೇನುತುಪ್ಪ..ನಕಲಿ ಜೇನುತುಪ್ಪವನ್ನು ಹೇಗೆ ಕಂಡುಹಿಡಿಯುವುದು..?ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಏಕೆ ಕುಡಿಯಬಾರದು...? ಎಂಬ ಸಾಕಷ್ಟು ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ಇವೆ. ನೀವೂ ಜೇನು ಕೃಷಿ ಮಾಡಬೇಕೆಂಬ ಆಸಕ್ತಿ ಇದ್ದರೆ ಒಮ್ಮೆ ಈ ವಿಡಿಯೋ ನೋಡಿ. ಸ್ವಾವಲಂಬಿ ಬದುಕು ಆರಂಭಿಸಬೇಕು ಎಂದು ಕನಸು ಕಾಣುವವರಿಗೆ ಭಾಗ್ಯ ಟಿವಿಯ ಈ ವಿಡಿಯೋ ಖಂಡಿತ ಉಪಯೋಗವಾಗುತ್ತದೆ. ನಿಮಗೆ ಶುದ್ಧ ಜೇನುತುಪ್ಪ ಬೇಕಿದ್ದಲ್ಲಿ 9731495095 ನಂಬರನ್ನು ಸಂಪರ್ಕಿಸಬಹುದು. ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ನಿಮ್ಮ ಮನೆ ಬಾಗಿಲಿಗೆ ನಿಮಗೆ ಅಗತ್ಯವಿರುವಷ್ಟು ಜೇನುತುಪ್ಪವನ್ನು ಇಲ್ಲಿಂದ ಪಡೆಯಬಹುದು. Ashok C mob : 9731495095 Jalamangala vill and post Kootagal hobli Ramanagara taluk and District 562159 Daimond Star Honey Bee Farm https://maps.app.goo.gl/DxUMEZ3W6Derp... ............................................................................................................................................................... ಭಾಗ್ಯ ಟಿವಿ VLOGS ನ ಕನ್ನಡ ಯುಟ್ಯೂಬ್ ಚಾನೆಲ್ ಮೂಲಕ ಲೈಫ್ ಸ್ಟೈಲ್ ವಿಡಿಯೋಗಳು , ನಮ್ಮ ಜೀವನಕ್ಕೆ ಹತ್ತಿರವಾದ ಬಹಳಷ್ಟು ವಿಚಾರಗಳ ಬಗ್ಗೆ ಹಾಗೆ ಅವಶ್ಯಕತೆಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ . ಕೊಳ್ಳುವವರಿಗೂ ವ್ಯಾಪಾರ ಮಾಡುವವರಿಗೂ ವೀಡಿಯೋ ಮೂಲಕ ಸೇತುವೆ ಕಲ್ಪಿಸುವುದು ನಮ್ಮ ಉದ್ದೇಶ ಇದರಿಂದ ಅನೇಕ ಜನರಿಗೆ ಉಪಯೋಗವಾಗುತ್ತದೆ ಎಂದು ನಮ್ಮ ಅಭಿಪ್ರಾಯ ನಮ್ಮ ಚಾನಲ್ ಮೂಲಕ ಸಾಧ್ಯವಾದಷ್ಟು ಉತ್ತಮವಾದ ಮಾಹಿತಿ ಉತ್ತಮವಾದ ಗುಣಮಟ್ಟದ ಉಪಯೋಗ ವಾಗುವಂತಹ ವಿಡಿಯೋಗಳನ್ನು ಮಾಡುತ್ತೇವೆ For Business Enquiry Email to : [email protected] Contact : Call / WhatsApp On 97312 85864 ಪ್ರಮೋಷನ್ ಮತ್ತು ಜಾಹೀರಾತಿಗಾಗಿ ಭಾಗ್ಯ ಟಿವಿ ನಂಬರ್ ಆದಂತಹ 9731285864 ಗೆ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ ನಮ್ಮ ವಿಡಿಯೋ ನೋಡುವುದರ ಮೂಲಕ ಏನಾದರೂ ನೀವು ಅರಿತುಕೊಂಡು ತಿಳಿದುಕೊಂಡು ಕಲಿತುಕೊಳ್ಳಬಹುದು Bhagya Tv Vlogs YouTube channel is providing information and lifestyle, business and vlog videos in Kannada , We make travelling videos , Food reviews , we find you good place to enjoy your dayout with friends and family, we make documentary videos and health benefit videos and also about trending topics videos.

Comments