У нас вы можете посмотреть бесплатно Hare Srinivasa | Enu helali tangi Kannada lyrics. или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
Hare Srinivasa | Enu helali tangi Kannada lyrics 100k views please watch this video ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ಕನಸು ಕಂಡೆನ ಮನದಲಿ ಕಳವಳಗೊಂಡೆನೆ||ಪ|| ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತಎನ ಮುಂದೆ ಬಂದು ನಿಂತಿದ್ದನಲ್ಲೇ ||1|| ಮಕರ ಕು೦ಡಲವನಿಟ್ಟು ತಿಮ್ಮಯ್ಯ ತಾ ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ ಸ್ವಾಮಿ ತಾ ಬಂದು ನಿಂತಿದ್ದನಲ್ಲೇ ||2|| ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ ರಂಗಯ್ಯನ ಸೇವೆಯ ಮಾಡುವರೇ ||3|| ತಾಮರ ಕಮಲದಲಿ ಕೃಷ್ಣಯ್ಯ ತಾ ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು ರಂಗಯ್ಯನ ಸೇವೆಯ ಮಾಡುವರೇ||4|| ನವರತ್ನ ಕೆತ್ತಿಸಿದ ಸ್ವಾಮಿ ಎನ್ನ ಹೃದಯಮಂಟಪದಲ್ಲಿ ಸವಾ೯ಭರಣದಿಂದ ಪುರಂದರವಿಠಲನ ಕೂಡಿದೇನೆ ||5|| #views #100kviews #100ksubscribers #watch video #watchyoutube #viral #thimmappa #thirupathi #goneviral #youtube #youtuber #youtubevideo #youtubechannel #youtubers #subscribe #subscribetomychannel #support #success #subscribers #subscriber #thimmappa #thimmappafishhotel #thimmappasong #thimmappaswamysongs #thimmappaudupirestaurant #thimmappakannadasong #thimmappadrawing #thimmappanayaka #thimmappakulal #thimmappaphotos #thimmappapatalu #thimmappakondakalyandurg #thimmappadevarasong #thimmappadarshana #thimmappavideosong #thimmappaand #thimmappasongs #thimmappaswamy #thimmappabhakthigeethegalu #thimmappasongstelugu #thimmappasuprabhatam #thimmappaswamysongskannada #thimmappadjsong #thimmappatemple