Русские видео

Сейчас в тренде

Иностранные видео


Скачать с ютуб ಶ್ರೀ ಮದ್ವಾಲ್ಮೀಕಿ ರಾಮಾಯಣ - ತಾಟಕಾ ವಧೆ| ಸಿರಿ ಸಂಸ್ಕೃತಿ||Siri Samskriti| Ramayana in Kannada в хорошем качестве

ಶ್ರೀ ಮದ್ವಾಲ್ಮೀಕಿ ರಾಮಾಯಣ - ತಾಟಕಾ ವಧೆ| ಸಿರಿ ಸಂಸ್ಕೃತಿ||Siri Samskriti| Ramayana in Kannada 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶ್ರೀ ಮದ್ವಾಲ್ಮೀಕಿ ರಾಮಾಯಣ - ತಾಟಕಾ ವಧೆ| ಸಿರಿ ಸಂಸ್ಕೃತಿ||Siri Samskriti| Ramayana in Kannada

ಬೇರೆ ಬೇರೆ ದೇಶ ಭಾಷೆ ಸಂಸ್ಕೃತಿಗೆ ಹೋಲಿಸಿದರೆ, ಭಾರತೀಯ ಸಂಸ್ಕೃತಿಗೆ ತನ್ನದೇ ಆದಂತಹ ಒಂದು ವಿಶಿಷ್ಠ ಸ್ಥಾನವಿದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ನೆಲವನ್ನು ಆಳಿ ಅಳಿದಂತಹ ಅನೇಕ ದಿವ್ಯ ಚೇತನಗಳು ಕಥೆಗಳ ರೂಪದಲ್ಲಿ ಇಂದಿಗೂ ನಮ್ಮ ಜೊತೆಯಲ್ಲೇ ಉಳಿದಿದ್ದಾರೆ. ಆದರ್ಶ ಬದುಕಿಗೆ ಸ್ಫೂರ್ತಿಯಾಗಬಲ್ಲ ಅಂತಹ ಕಥೆಗಳೇ ನಮ್ಮ ಸಂಸ್ಕೃತಿಗೆ ಆಧಾರ. ಅಂತಹ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯಕ್ಕೆ ಪೂರಕವಾಗಿ ನನ್ನದೊಂದು ಚಿಕ್ಕ ಪ್ರಯತ್ನ. ಸತ್ಯ ಘಟನೆಗಳನ್ನೇ ಆಧಾರ ವಾಗಿಟ್ಟುಕೊಂಡು ಋಷಿ ಮುನಿಗಳು ರಚಿಸಿರುವ ಮೂಲ ಕಾವ್ಯಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಪುರಾಣ ಕಥೆಗಳನ್ನು ತಮ್ಮೆದುರು ತೆರೆದಿಡುವ ಆಸೆ ನನ್ನದು. #indianculture #jaishreeram #kannada #ramayan #ramayana #sanatan

Comments