Русские видео

Сейчас в тренде

Иностранные видео


Скачать с ютуб ಮಾರ್ಗ ಮಧ್ಯೆ ಹಳ್ಳಿಯಲ್ಲಿ ಸ್ಟಾಪ್ ಕೊಡದಿದ್ಕೇ KSRTC ಬಸ್​ಗಳನ್ನೇ ತಡೆದ ಗ್ರಾಮಸ್ಥರು | Tv9kannada в хорошем качестве

ಮಾರ್ಗ ಮಧ್ಯೆ ಹಳ್ಳಿಯಲ್ಲಿ ಸ್ಟಾಪ್ ಕೊಡದಿದ್ಕೇ KSRTC ಬಸ್​ಗಳನ್ನೇ ತಡೆದ ಗ್ರಾಮಸ್ಥರು | Tv9kannada 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮಾರ್ಗ ಮಧ್ಯೆ ಹಳ್ಳಿಯಲ್ಲಿ ಸ್ಟಾಪ್ ಕೊಡದಿದ್ಕೇ KSRTC ಬಸ್​ಗಳನ್ನೇ ತಡೆದ ಗ್ರಾಮಸ್ಥರು | Tv9kannada

ಚಿತ್ರದುರ್ಗ ಜಿಲ್ಲೆ ಗಡಿಗ್ರಾಮದ ಹಳ್ಳಿಗಳಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳು ಸ್ಟಾಪ್ ಕೊಡೋದಿಲ್ಲ ಅಂತ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಹೊಸದುರ್ಗದಿಂದ ದಾವಣಗೆರೆಗೆ ಹೋಗುವ ಬಸ್​ಗಳು ಬಂಡೆಉಮೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ನಿಲ್ಲಿಸೋದಿಲ್ಲ.. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಇದೆ ಅನ್ನೋ ಕಾರಣಕ್ಕೆ ಹತ್ತಿಸೋದಿಲ್ಲ. ಈ ಬಗ್ಗೆ ಡಿಪೋ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಬಸ್​ಗಳನ್ನ ರಸ್ತೆಯಲ್ಲೇ ತಡೆದು ಆಕ್ರೋಶ ಹೊರಹಾಕಿದ್ದಾರೆ. ► TV9 Kannada Website: https://tv9kannada.com ► Subscribe to Tv9 Kannada:    / tv9kannada   ► Like us on Facebook:   / tv9kannada   ► Follow us on Twitter:   / tv9kannada   ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram:   / tv9_kannada_official   ► Join us on Telegram: https://t.me/tv9kannadaofficial ► Follow us on Pinterest:   / tv9karnataka   #TV9Kannada #KSRTCBus #ProtestAgainstKSRTC #Chitradurga #KSRTCNoStop #VillageProtest TV9 Kannada | Kannada News | Latest Kannada News | Credits: #Regional #PvgManju /producer | #Manjunath /Editor|#TV9D

Comments