Русские видео

Сейчас в тренде

Иностранные видео


Скачать с ютуб ಆಂಜನೇಯನೇ ಅಮರವಂದಿತ || AANJANEYANE AMARAVANDITA || в хорошем качестве

ಆಂಜನೇಯನೇ ಅಮರವಂದಿತ || AANJANEYANE AMARAVANDITA || 2 недели назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಆಂಜನೇಯನೇ ಅಮರವಂದಿತ || AANJANEYANE AMARAVANDITA ||

Scale : E ರಾಗ : ಭೂಪ್ ಮಿಶ್ರ ತಾಳ : ರೂಪಕ್ ಆಂಜನೇಯನೆ ಅಮರ ವಂದಿತ ಕಂಜನಾಭನ ದೂತನೆ || ಪ || ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ || ಅ.ಪ || ಆಂಜನೇಯನೆ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆ ಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ || ೧ || ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ || ೨ || ಸಿಂಧು ಹಾರಿದೆ ಶ್ರೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷ ಪಡಿಸಿದೆ || ೩ || ಜನಕ ತನುಜೆಯ ಮನವ ಹರುಷಿಸಿ ವನವ ತಿದ್ತೀಡಾಡಿದೆ ದನುಜರನ್ನು ಸದೆದು ಲಂಕೆಯ ಅನಲಾಗುಹುತಿ ಮಾಡಿದೆ || ೪ || ರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ ಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ || ೫ || ಭರದಿ ಬಂದು ರಾಮಪಾದಕ್ಕೆರಗಿ ಬಿನ್ನಹ ಮಾಡಿದೆ ಉರಗಗಿರಿ ಹಯವದನನ ಪರಮ ಭಕ್ತನೆಂದೆನಿಸಿದೆ || ೬ ||

Comments