Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Yakshagana

ಯಕ್ಷಪಿಕ_ಶಕಪುರುಷ ಕಾಳಿಂಗ ನಾವಡರ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡರ ಧ್ವನಿಸುರುಳಿ ಒಂದನ್ನು ಪ್ರಸಾರ ಮಾಡುತ್ತಿದ್ದೇವೆ. ತುಂಬಾ ಜನರು ಕಾಳಿಂಗ ನಾವಡರ ಧ್ವನಿಸುರುಳಿಗಳನ್ನು ಸಹ ಈ ಕಾರ್ಯಕ್ರಮದ್ದಲ್ಲಿ ಪ್ರಸಾರ ಮಾಡಿ ಎನ್ನುವ ಅಪೇಕ್ಷೆ ವ್ಯಕ್ತ ಪಡಿಸಿದ ಕಾರಣ ಬಹು ಜನರ ಅಪೇಕ್ಷೆ ಮೇರೆಗೆ ಇಂದು (30-06-2021) ಸಂಜೆ 7.30ಕ್ಕೆ ಪರಶುರಾಮ_ಗರ್ವಭಂಗ ಎನ್ನುವ ಪೌರಾಣಿಕ ಆಖ್ಯಾನವು ಪ್ರಸಾರವಾಗಲಿದೆ. ಅತಿ ಶೀಘ್ರದಲ್ಲಿ ಮುಂದಿನ ಸಂಚಿಕೆಯಲ್ಲಿ ಕಾಳಿಂಗ ನಾವಡರ ಒಡನಾಡಿಗಳ ಆವೃತ್ತಿಯನ್ನು ಪ್ರಸಾರ ಮಾಡಲಿದ್ದೇವೆ. ಈ ಧ್ವನಿಸುರುಳಿಯನ್ನು ಆಲಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಭಾಗವತರು: ಕಾಳಿಂಗ ನಾವಡರು. ಮದ್ದಳೆ: ಶಂಕರ ಭಾಗವತ ಯಲ್ಲಾಪುರ. ಚಂಡೆ: ಕೋಟ ಶಿವಾನಂದ. ಪಾತ್ರ ಪರಿಚಯ: ಪರಶುರಾಮ: ಶೇಣಿ ಗೋಪಾಲಕೃಷ್ಣ ಭಟ್. ಶ್ರೀರಾಮ: ಕೆರೆಮನೆ ಮಹಾಬಲ ಹೆಗಡೆ. ದಶರಥ: ಗೋಪಾಲಕೃಷ್ಣ ಹೆಗಡೆ. ದೂತ: ಶೇಣಿ ರಾಮ ಭಟ್. ಜನಕರಾಜ: ಶೇಣಿ ಶಂಕರ ಭಟ್. ಈ ಕೆಳಗೆ ಕಾಣಿಸುವ ಲಿಂಕ್ ಕ್ಲಿಕ್ ಮಾಡಿ ವೀಕ್ಷೀಸಿ.    • Yakshagana #Kalinga #Navada.  #ಪರಶುರಾ...   ✍️ ಗಣೇಶ ಕಾಮತ್ ಉಳ್ಳೂರ್ #ಯಕ್ಷಪಿಕ ಶಕಪುರುಷ. ಕಾಳಿಂಗ ನಾವಡರ ವ್ಯಕ್ತಿತ್ವ ಮತ್ತು ಜೀವನಗಾಥೆಗಳನ್ನು ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ "ಯಕ್ಷಪಿಕ ಶಕಪುರುಷ". ಮೊದಲ ಮೂರುಭಾಗಳು ಯಶಸ್ವಿಯಾಗಿದೆ. ಯಕ್ಷಪಿಕ-ಶಕಪುರುಷ ಕಾರ್ಯಕ್ರಮ ವೀಕ್ಷೀಸದೇ ಇರುವ ವೀಕ್ಷಕರು ಈ ಕೆಳಗೆ ನೀಡಲಾದ ಲಿಂಕ್ ಮೂಲಕ ವೀಕ್ಷೀಸಬಹುದು. ಭಾಗ-1    • Kalinga Navada life story. ಕಾಳಿಂಗ ನಾವ...   ಭಾಗ-2    • Kalinga Navada life story. ಕಾಳಿಂಗ ನಾವ...   ಭಾಗ-3    • Kalinga Navada life story. ಕಾಳಿಂಗ ನಾವ...  

Comments