Русские видео

Сейчас в тренде

Иностранные видео


Скачать с ютуб ಜೋಳದ ರೊಟ್ಟಿ ಹಾಗೂ ಹಿಟ್ಟು ಮಾಡಿಸುವ ವಿಧಾನ ಸಂಪೂರ್ಣ ಮಾಹಿತಿ |jowar roti|jolada rotti maduva vidhana|Shilpa в хорошем качестве

ಜೋಳದ ರೊಟ್ಟಿ ಹಾಗೂ ಹಿಟ್ಟು ಮಾಡಿಸುವ ವಿಧಾನ ಸಂಪೂರ್ಣ ಮಾಹಿತಿ |jowar roti|jolada rotti maduva vidhana|Shilpa 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಜೋಳದ ರೊಟ್ಟಿ ಹಾಗೂ ಹಿಟ್ಟು ಮಾಡಿಸುವ ವಿಧಾನ ಸಂಪೂರ್ಣ ಮಾಹಿತಿ |jowar roti|jolada rotti maduva vidhana|Shilpa

#SimpleVegRecipes Like, Share and Subscribe my channel ಜೋಳದ ರೊಟ್ಟಿ /ಹಾಗೂ ಹಿಟ್ಟು ಮಾಡಿಸುವ ವಿಧಾನ ತೂಕ ಇಳಿಸಲು ಹಾಗೂ ಶುಗರ್ ಕಂಟ್ರೋಲ್ ಮಾಡಲು ಸಹಕಾರಿ ಈ ಜೋಳದ ರೊಟ್ಟಿ ಇದು ಗ್ಲುಟನ್ ಫ್ರೀ ಕೂಡ ಈ ಜೋಳದ ರೊಟ್ಟಿಯನ್ನು ಈಗ ಪ್ರತಿಯೊಬ್ಬರು ಮಾಡಬಹುದು. ಜೋಳದ ಹಿಟ್ಟು 3 ಕಪ್ ನೀರು 2 ಕಪ್ ಉಪ್ಪು 1 ಸ್ಪೂನ್ ಎಣ್ಣೆ 1 ಸ್ಪೂನ್ ಮೊದಲು ಜೋಳದ ಹಿಟ್ಟನ್ನು ಜರಡಿ ಹಿಡಿದುಕೊಳ್ಳಿ ನಂತರ ಪಾತ್ರೆಗೆ 2 ಲೋಟ ನೀರು, ಉಪ್ಪು, ಎಣ್ಣೆ ಹಾಕಿ ಕುದಿ ಬಂದ ಮೇಲೆ 2 ಲೋಟದಷ್ಟು ಜೋಳದ ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ 2 ನಿಮಿಷ ಬೇಯಿಸಿ ನಂತರ ಉರಿಯನ್ನ ಸಣ್ಣಮಾಡಿ ಹಾಗೂ ಅಗಲದ ಚಮಚದ ಸಹಾಯದಿಂದ ಹಿಟ್ಟನ್ನು ಕೂಡಿಸಿಕೊಳ್ಳಿ ನಂತರ ಅದನ್ನು ದೊಡ್ಡ ತಟ್ಟೆಗೆ ಹಾಕಿ ಹರಡಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದಕ್ಕೆ ಅರ್ಧ ಲೋಟದಷ್ಟು ಜೋಳದ ಹಿಟ್ಟು ಹಾಗೂ 3-4 ಚಮಚ ನೀರನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಿ ನಂತರ ಉಂಡೆಗಳನ್ನಾಗಿ ಮಾಡಿಕೊಂಡು ಜೋಳದ ಹಿಟ್ಟಿನಲ್ಲಿ ಅದ್ದಿ ಮಣೆಗೆ ಸ್ವಲ್ಪ ಹೊಟ್ಟು ಹಾಕಿಕೊಂಡು ನಿಮಗೆ ಬೇಕಾದ ಸೈಜ್ ಗೆ ಲಟ್ಟಿಸಿಕೊಂಡು ಕಾದ ಹಂಚಿನ ಮೇಲೆ ಹಾಕಿ ಕಾಟನ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ ರೊಟ್ಟಿಗೆ ಸವರಿ ನೀರು ಆರಿದ ಮೇಲೆ ಸಣ್ಣ ಗುಳ್ಳೆ ಗಳು ಏಳುವುದು ಆಗ ರೊಟ್ಟಿಯನ್ನು ತಿರುಗಿಸಿ ಬೇಯಿಸಿ ಆಗ ಚೆನ್ನಾಗಿ ಉಬ್ಬುವುದು. ಹೆಚ್ಚಿನ ವಿವರಣೆಗೆ ವಿಡಿಯೋ ನೋಡಿ.    • ಜೋಳದ ರೊಟ್ಟಿ ಹಾಗೂ ಹಿಟ್ಟು ಮಾಡಿಸುವ ವಿಧಾನ...   #veg recipe #How to prepare jowar rotti #ಜೋಳದ ರೊಟ್ಟಿ #Shilpa #easy way to prepare jolada rotti #easy way #youtube #weight loss recipe #jowar rotti #jolada rotti in kannada #jolada rotti maduva vidhana #jolada rotti recipe in kannada #jowar roti #jowar roti recipe #jowar roti benifits #Easy way to prepare jowar roti #Simple veg recipes #simple veg recipes #Veg recipes #veg recipes in Kannada #kannada youtubers #Shilpa

Comments