Русские видео

Сейчас в тренде

Иностранные видео


Скачать с ютуб Vegetable Pulav | ಬಿಸಿ ಬಿಸಿ ತರಕಾರಿ ಪಲಾವ್ | Veg Pulav with Leelamma в хорошем качестве

Vegetable Pulav | ಬಿಸಿ ಬಿಸಿ ತರಕಾರಿ ಪಲಾವ್ | Veg Pulav with Leelamma 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Vegetable Pulav | ಬಿಸಿ ಬಿಸಿ ತರಕಾರಿ ಪಲಾವ್ | Veg Pulav with Leelamma

Mrs. Leelamma has shown us how to make vegetable pulav. There may be many ways of making this. But the one shown in the video above is the method that has been adopted for nearly decades. You can make changes to the recipe to suit your taste Ingredients for spice grinding: Two cups of fresh coconut Pepper 20-25, Two inches of ginger 1 tablespoon of coriander seed Clove-6 Cardamom-4 4 tablespoons of poppy seeds Cinammon/Dalchini - one inch (add if needed bud) Mint Leaves- (washed and cleaned) a handful Half onion 4 garlic of garlic (Can be done without onion and garlic) Two and a half cups of rice When adding water, add 6 cups of water. ತರಕಾರಿ ಪಲಾವ್ ಮಾಡುವ ವಿಧಾನವನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಇದರಲ್ಲಿ ಅನೇಕ ವಿಧಗಳು ಇರಬಹುದು. ಆದರೆ ಮೇಲಿನ ವಿಡಿಯೋದಲ್ಲಿ ತೋರಿಸಿರುವ ವಿಧಾನವನ್ನು ಸುಮಾರು ದಶಕಗಳಿಂದ ಅಳವಡಿಸಿಕೊಂಡಿದ್ದಾರೆ. ನೀವೂ ಮಾಡಿ ನೋಡಿ. ಮಸಾಲೆ ರುಬ್ಬಿಕೊಳ್ಳಲು ಬೇಕಾಗುವ ಪದಾರ್ಥಗಳು ಹಸಿ ಕೊಬ್ಬರಿ ಎರಡು ಬಟ್ಟಲು ಹಸಿಮೆಣಸಿನಕಾಯಿ 20-25, ಶುಂಠಿ ಎರಡು ಇಂಚು ಕೊತ್ತಂಬರಿ ಬೀಜ-1 ಚಮಚ ಲವಂಗ-6 ಏಲಕ್ಕಿ-4 ಗಸಗಸೆ-4 ಚಮಚ ಚಕ್ಕೆ - ಒಂದು ಇಂಚು (ಮೊಗ್ಗು ಬೇಕಿದ್ದಲ್ಲಿ ಸೇರಿಸಿ) ಪುದಿನ- (ತೊಳೆದು ಶುಚಿಗೊಳಿಸಿ) ಒಂದು ಹಿಡಿ ಅರ್ಧ ಈರುಳ್ಳಿ ಗೆಡ್ಡೆ ಬೆಳ್ಳುಳ್ಳಿ 4 ಎಸಳು (ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದೆಯೂ ಮಾಡಬಹುದು) ಅಕ್ಕಿ ಎರಡೂವರೆ ಪಾವು ನೀರನ್ನು ಸೇರಿಸುವಾಗ 6 ಲೋಟ ನೀರನ್ನು ಹಾಕಬೇಕು. #vegetable pulao #ತರಕಾರಿ ಪಲಾವ್

Comments