У нас вы можете посмотреть бесплатно Ello Yaaro Hego - HD Video Song - Jeevanadi | Dr.Vishnuvardhan | Kushboo | Sonu Nigam или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
Jeeva Nadi Kannada Movie Song: Ello Yaaro Hego Song - HD Video Actor: Vishnuvardhan, Kushboo Music: Koti Singer: Sonu Nigam Lyrics: R N Jayagopal Year :1996 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevanadi – ಜೀವನದಿ 1996*SGV Ello Yaaro Hego Song Lyrics In Kannada: ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು ಚಿಂತೆ ಬಿಡು, ಎಂದೂ ಮುಂದೆ ನೋಡು ಇರುಳಾದ ನಂತರ, ಮತ್ತೆ ಸೂರ್ಯೋದಯವಿದೆ ಶೃತಿ ತಪ್ಪಿ, ಹಾಡು ನಿಂತ ವೇಳೆ ಹೊಸ ತಂತಿನಾದದೆ, ನವ ಗಾನಾಮೃತವಿದೆ ನೆನಪೆಂಬ ಹೂವು ಬಾಳಿನಲ್ಲಿ ಕಂಪು ಸೂಸಲಿ ನಂಬಿಕೆಯ ಕಿರಣವು, ಮನದಲ್ಲಿ ಮೂಡಲಿ ಎಲ್ಲೋ ಯಾರೋ ಹೇಗೋ ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು ಮೇಲೆ ನಿಂತ, ಒಬ್ಬ ಸೂತ್ರಧಾರ ಚದುರಂಗ ಆಡುವ, ನೋಡು ನಮ್ಮ ಬಾಳಲ್ಲಿ ಏನಾಗಲಿ, ಧೈರ್ಯ ನಮ್ಮಲ್ಲಿರೆ ಬಿರುಗಾಳಿ ಬೀಸಲಿ, ನೌಕೆ ದಾರಿ ತಪ್ಪದೆಂದೂ ಈ ಕಣ್ಣ ನೀರು ನನ್ನ ಮನದೆ ರಕ್ತ ಸುರಿಸಿದೆ ನನ್ನೆದೆಯ ದುಃಖವನು, ಯಾರಲ್ಲಿ ಹೇಳಲಿ ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು