Русские видео

Сейчас в тренде

Иностранные видео


Скачать с ютуб 👣ಭಗವಂತನನ್ನು ಕಾಣಲು ಏಕಾಗ್ರತೆ ಅವಶ್ಯವಿಲ್ಲ. ಹಾಗಾದರೆ ಇನ್ನೇನು ಬೇಕು..??☀⛳️ в хорошем качестве

👣ಭಗವಂತನನ್ನು ಕಾಣಲು ಏಕಾಗ್ರತೆ ಅವಶ್ಯವಿಲ್ಲ. ಹಾಗಾದರೆ ಇನ್ನೇನು ಬೇಕು..??☀⛳️ 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



👣ಭಗವಂತನನ್ನು ಕಾಣಲು ಏಕಾಗ್ರತೆ ಅವಶ್ಯವಿಲ್ಲ. ಹಾಗಾದರೆ ಇನ್ನೇನು ಬೇಕು..??☀⛳️

🌷 🦜🌷 ಅನೇಕರ ಪ್ರಶ್ನೆ :- ಅಪ್ಪಾಜಿ, ನಾವು ಪೂಜೆ, ಪಾರಾಯಣ, ಜಪ ಎಲ್ಲಾ ಮಾಡ್ತೀವಿ. ಆದರೆ ಈ ಸಮಯದಲ್ಲಿ ನಮ್ಮ ಮನಸ್ಸು ಏಕಾಗ್ರತೆ ಇರುವುದಿಲ್ಲ. ಬೇರೆ ಏನೇನೊ ಆಲೋಚನೆಗಳು ಬರುತ್ತಿರುತ್ತವೆ. ಹಾಗಾಗಿ ಪೂಜೆಯ ಫಲ ನಮಗೆ ಸಿಗುತ್ತೋ ಇಲ್ಲವೋ ದಯವಿಟ್ಟು ತಿಳಿಸಿ. ಮತ್ತು *ನಾವು ಏನು ಮಾಡಬೇಕು ತಿಳಿಸಿ..... pl. 🦚🦚🦚 ಈ ಬಹು ಮುಖ್ಯವಾದ ಪ್ರಶ್ನೆಗೆ ಅಪ್ಪಾಜಿಯ ವಿವರಣೆಯೇ ಈ ವಿಡಿಯೋ ..... 🌺🌺🌺🌺🌺🌺🌺☘️🙌☘️☘🌺🌺🌺🌺🌺🌺 ☘️🌺ಲಲಿತಾ ಸಹಸ್ರನಾಮ🌺☘️ "ನೈಜ ಕಲಿಕೆ" ಮೊದಲನೇ ವರ್ಷದ ವಾರ್ಷಿಕೋತ್ಸವ. ಈವರೆಗೆ '334 WhatsApp' ಗ್ರೂಪಗಳ "82,000" (ಎಂಬತ್ತೆರಡು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ. ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ. ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ. ಸಂಪರ್ಕ :- ಸಂಗಮೇಶ ಭಾರದ್ವಾಜ್ : 83174 45010 ಕಾರ್ತಿಕ್ ಭಾರದ್ವಾಜ್ : 77604 04626 ಹೇಮಾ ವಿಜಯಕುಮಾರ್ : 98454 58792 🌎 "ನೈಜ ಕಲಿಕೆ" ಸೇರಲು link 👇 https://chat.whatsapp.com/ChoOfBlnI07... 🌹🙏🌹☘️🌺🙏🙏🙏🌺☘️🌹🙏🌹

Comments