Русские видео

Сейчас в тренде

Иностранные видео


Скачать с ютуб Fatty liver disease | ಫ್ಯಾಟಿ ಲಿವರ್ ಸಮಸ್ಯೆ ಪತ್ತೆ ಹಚ್ಚೋದು ಹೇಗೆ? | Vijay Karnataka в хорошем качестве

Fatty liver disease | ಫ್ಯಾಟಿ ಲಿವರ್ ಸಮಸ್ಯೆ ಪತ್ತೆ ಹಚ್ಚೋದು ಹೇಗೆ? | Vijay Karnataka 8 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Fatty liver disease | ಫ್ಯಾಟಿ ಲಿವರ್ ಸಮಸ್ಯೆ ಪತ್ತೆ ಹಚ್ಚೋದು ಹೇಗೆ? | Vijay Karnataka

#Liver #LiverProblems ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ ಸಹಾ ಒಂದು. ಆದರೆ ನಮ್ಮಲ್ಲಿ ಹೆಚ್ಚಿನವರು ಇದರ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಏಕೆಂದರೆ ಯಕೃತ್, ಮೂತ್ರಪಿಂಡ, ಮೇದೋಜೀರಕ ಅಂಗ ಮೊದಲಾದವುಗಳಲ್ಲಿ ಒಂದು ವಿಶೇಷವಿದೆ. ಅದೆಂದರೆ ಈ ಅಂಗಗಳು ನಿಧಾನವಾಗಿ ಹಾಳಾಗುತ್ತಾ ಹೋದರೂ ಈ ಬಗ್ಗೆ ಕಿಂಚಿತ್ತೂ ಸುಳಿವು ನೀಡದೇ ಕಡೆಗೊಂದು ದಿನ ಥಟ್ಟನೇ ಕುಸಿಯುತ್ತವೆ. ಹಾಗಾಗಿ ನಾವಿಂದು ಲಿವರ್ ವೈಫಲ್ಯಕ್ಕೆ ಕಾರಣಗಳೇನು? ಇದರ ಲಕ್ಷಣಗಳೇನು ಎಂಬುವುದನ್ನು ವೈದ್ಯರಿಂದಲೇ ತಿಳಿಯೋಣ.

Comments