Русские видео

Сейчас в тренде

Иностранные видео


Скачать с ютуб ಬದುಕು ಬದಲಿಸಿದ ಮುಧೋಳ್‌ ಹೌಂಡ್‌ | Mudhol Hound I Mudhol Dog I ಮುಧೋಳ್ ನಾಯಿ в хорошем качестве

ಬದುಕು ಬದಲಿಸಿದ ಮುಧೋಳ್‌ ಹೌಂಡ್‌ | Mudhol Hound I Mudhol Dog I ಮುಧೋಳ್ ನಾಯಿ 9 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಬದುಕು ಬದಲಿಸಿದ ಮುಧೋಳ್‌ ಹೌಂಡ್‌ | Mudhol Hound I Mudhol Dog I ಮುಧೋಳ್ ನಾಯಿ

ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೆ, ಇಡೀ ರಾಜ್ಯಕ್ಕೆ ಹೆಸರು ತಂದುಕೊಟ್ಟ ಶ್ವಾನಗಳ ತಳಿ ಮುಧೋಳ್‌ ಹೌಂಡ್‌. ನರೇಂದ್ರ ಮೋದಿಯವರ ಭದ್ರತಾ ತಂಡದಲ್ಲಿ ಸ್ಥಾನ ಪಡೆದಿರುವ ಮುಧೋಳ್‌ ಶ್ವಾನಗಳು, ಬಾಗಲಕೋಟೆ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದವರೂ ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ ಬ್ರೀಡರ್‌ಗಳ ಬದುಕನ್ನೇ ಬದಲಾಯಿಸಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಜಿಲ್ಲೆಯ ಚಿತ್ರಣವನ್ನೂ ಬದಲಿಸಿರುವ ಮುಧೋಳ್‌ ಶ್ವಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿ. #mudholhound #mudholdogs #mudholbreed #breeder #breeding #Mudholdog #nativeindianbreed #huntingdogbreed #bagalkotdog #bagalkote #ಮುಧೋಳ್‌ಶ್ವಾನ #ಮುಧೋಳ್‌ನಾಯಿಗಳು #ಮುಧೋಳನಾಯಿ #prajavani #kannada ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments