Русские видео

Сейчас в тренде

Иностранные видео


Скачать с ютуб ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande в хорошем качестве

ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande 5 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande

ಹನುಮ ನಮ್ಮ ತಾಯಿ ತಂದೆ ಹಾಡುವುದು ಹೇಗೆ? || Hanum Jayanthi | Hanuma Namma Thayi Tande ನನ್ನನ್ನು ಸಂಪರ್ಕಿಸಲು -  👇 For sponsorship & Live Concert enquiries, Online class enquiries :👉 [email protected] WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/sangeethman... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... Kannada Lyrics : ಹನುಮ ನಮ್ಮ ತಾಯಿ ತಂದೆ ಭೀಮ ನಮ್ಮ ಬಂಧು ಬಳಗ ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ llPll ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ ಆಯಾಸವಿಲ್ಲದೆ ಸಂಜೀವನವ ತಂದೆ ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘುರಾಮನಂದ್ರಿಗಳೆ ಸಾಕ್ಷಿ ತ್ರೇತಾಯುಗದಿ ll1ll ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ ಬಂದ ದುರಿತಗಳ ಪರಿಹರಿಸಿ ಅಂಧಕಜಾತರ ಕೊಂದು ನಂದಕಂದಗರ್ಪಣೆಯೆಂದ ಗೋವಿಂದನಂಧ್ರಿಗಳೇ ಸಾಕ್ಷಿ ದ್ವಾಪರಯುಗದಿ ll2ll ಗತಿಗೋತ್ರರಂತೆ ಸಾಧುಪತಿಗಳಿಗೆ ಮತಿಯ ತೋರಿ ಮತಿಗೆಟ್ಟ ಇಪ್ಪತ್ತು ಒಂದು ಮತವ ಖಂಡಿಸಿ ಗತಿಗೆಟ್ಟ ವೈಷ್ಣವರಿಗೆ ಸದ್ಗತಿ ತೋರಿದ ಪರಮಾತ್ಮ ಗತಿ ಗುರು ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ll3ll English Lyrics : Hanuma Namma tayi tande Bheema Namma bandhu balaga Anand teerthare Namma gati gotrarayya loll Tayi tande hasulegagi Sahaya madi sakuvante Ayasavillade sanjeevanava tande Gayagonda kapigalannu sayadnte poreva Raghu ramanandrigale sakshi tretayugadi ll1ll Bandhubalagadante apatbandhavanagi parthanige Banda duritagala pariharisi Andhakajatara kondu nandakandagarpaneyenda Govindanandrigale sakshi dwapara yugadi ll2ll Gatigotrarante sadhupatigalige matiya tori Matigettu ippattu ondu matava khandisi Gatigetta vaishnavarige sadgati torida paramatma Gati guru purandara vithalane Sakshi kaliyugadalli ll3ll #Sangeethamane #Hanumajayanthi2024 #Hanumanammathayitande #Howtosinghanumanammathayitande #Kannadaanjaneyabhajan #Newhanumanabhajan #Kannadahanuamasong

Comments