Русские видео

Сейчас в тренде

Иностранные видео


Скачать с ютуб ಸಂಗೀತ ಪ್ರಣತಿ #62 ನೆನಪಾಗಿ ಬಾರದಿರು|ನಿಸಾರ್ ಅಹಮದ್|ನಮ್ರತ ಪ್ರಸಾದ್|ಚಿದಂಬರ ಕಾಳಮಂಜಿ в хорошем качестве

ಸಂಗೀತ ಪ್ರಣತಿ #62 ನೆನಪಾಗಿ ಬಾರದಿರು|ನಿಸಾರ್ ಅಹಮದ್|ನಮ್ರತ ಪ್ರಸಾದ್|ಚಿದಂಬರ ಕಾಳಮಂಜಿ 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಸಂಗೀತ ಪ್ರಣತಿ #62 ನೆನಪಾಗಿ ಬಾರದಿರು|ನಿಸಾರ್ ಅಹಮದ್|ನಮ್ರತ ಪ್ರಸಾದ್|ಚಿದಂಬರ ಕಾಳಮಂಜಿ

ಸಂಗೀತ ಪ್ರಣತಿ #62 ನೆನಪಾಗಿ ಬಾರದಿರು **************************** ರಚನೆ ಕೆ.ಎಸ್. ನಿಸಾರ್ ಅಹಮದ್ ಗಾಯನ ನಮ್ರತ ಪ್ರಸಾದ್ ಸಂಗೀತ ಚಿದಂಬರ ಕಾಳಮಂಜಿ ***************************** ಇದು ಒಬ್ಬ ಭಗ್ನಪ್ರೇಮಿಯ ನೋವಿನ ಗೀತೆ ಅವರಿಬ್ಬರು ಪರಸ್ಪರ ಪ್ರೀತಿಸಿದರು ಬಾಳ ಸಂಗಾತಿಗಳಾಗಿ ಜೀವನ ನಡೆಸುವ ಕನಸು ಕಂಡರು ಸುಂದರ ಕ್ಷಣಗಳನ್ನು ಕಳೆದರು ನಂತರ ಯಾವುದೋ ಕಾರಣಕ್ಕೆಮುರಿದು ಬಿತ್ತು ಸಂಬಂಧ ಈಗ ಕಹಿ ನೆನಪುಗಳು ಕಾಡುತ್ತಿವೆ. ಸಹಿಸಲು ಕಷ್ಟಾಅಗ್ತಾ ಇದೆ ಈ ನೆನಪುಗಳನ್ನು ಆದರೆ ಅದು ಹಿಂಸೆಯಾಗ್ತಾ ಇದೆ ಇಂತಹ ತೀವ್ರ ಭಾವುಕತೆ ವ್ಯಕ್ತಪಡಿಸುವ ಕವಿತೆ ಇದು ****************************** ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೆ ಎಂದೋ ನಲಿಸಿದ ನಗೆಯ ಸಂಚಿನಲ್ಲಿ ಹೊಸಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ -------------------- ಯೌವನದ ಹೊಸ್ತಿಲಲಿ ಕಟ್ಟಿದ್ದ ತೋರಣವ ಕನಸ ತರಗೆಲೆಗಳನು ಬರಿದು ಮಾಡು ಅದರ ಅಲುಗಾಟಕ್ಕೆ ನೆನಪು ಎಚ್ಚರವಾಗಿ ಕೆದಕಲಿರಲೆದತುಂಬ ಜೇನುಗೂಡು ---------------------- ಮರೆತ ಗೋರಿಯ ಕೆದಕಿ ಹಸಿ ಎಲುಬುಗಳನಾಯ್ದು ತುಂಬದಿರು ಮುಂಬಾಳ ಮಂಚದಲ್ಲಿ ಸಿಂಗರಿಸದಿರು ನನ್ನ ಚಿತೆಯ ನಗೆಯನ್ನು ಹೊಯ್ದು ನಾನೇ ಬೆಳಸಿದ ಹೂವ ಗೊಂಚಲಲ್ಲಿ --------------- ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು ಅಂದೆಂದೋ ಮುಗಿದಿರುವ ದೀಪಗಳನು ಚಂದಾದ ರೂಪಗಳನೊಂದೊಂದೆ ತಂದೆಸೆದು ಮನದಲ್ಲಿ ಬಿತ್ತದಿರು ತಾಪಗಳನು --------

Comments