Русские видео

Сейчас в тренде

Иностранные видео


Скачать с ютуб ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers в хорошем качестве

ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers 7 лет назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers

ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers | Nimma Arogya Nimma Kaiyalli | Saral Jeevan ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್‌ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ. #questionanswers #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ

Comments