Русские видео

Сейчас в тренде

Иностранные видео


Скачать с ютуб ಗುರುವಿನ ಮಹಿಮೆಯ ಮಂತ್ರಾಕ್ಷತೆ |MANTRAKSHATE| MANTRALAYA| KANNADA DEVOTIONAL SONG | JAGADISH PUTTUR GURU в хорошем качестве

ಗುರುವಿನ ಮಹಿಮೆಯ ಮಂತ್ರಾಕ್ಷತೆ |MANTRAKSHATE| MANTRALAYA| KANNADA DEVOTIONAL SONG | JAGADISH PUTTUR GURU 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಗುರುವಿನ ಮಹಿಮೆಯ ಮಂತ್ರಾಕ್ಷತೆ |MANTRAKSHATE| MANTRALAYA| KANNADA DEVOTIONAL SONG | JAGADISH PUTTUR GURU

ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ೧೦೮ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ Shri gururaghavendraswamigala haadu SHRIGURU RAYARA BHAKTIGEETHE ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಯ ಕನ್ನಡ ಭಕ್ತಿಗೀತೆ ಅಧ್ಯಕ್ಷರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ರಿ. ಬೆಂಗಳೂರು ಶ್ರೀಮತಿ ಗೌರಿ ನಾಗರಾಜ್ ದಂಪತಿಗಳ ಸಹಕಾರದೊಂದಿಗೆ Music | Direction | Singer : Jagadish Puttur Lyrics : RJ Prasanna Mangaluru 93.5 Red FM D.O.P : Arun Puttur Edit : JP Bandyodu YT Coordinator : Shishir Rai Chelyadka . ಶ್ರೀಗುರುವಿನ ಭಕ್ತಿಗೀತೆ ಸಾಹಿತ್ಯ...... .ಶ್ಲೋಕ : ತುಂಗಾ ತೀರಾ ನಿಲಯಂ ಸದ್ಭಕ್ತ ಹೃದಯಾಧೀಶಮ್ ಸುಭುದೇಂದ್ರ ಶ್ರೀ ಪೂಜಿತಂ ಮಂತ್ರಾಲಯ ಪುರ ನಿವಾಸಂ ವಂದೇ ಶ್ರೀ ರಾಘವನೇಂದ್ರ ಗುರು ಸಾರ್ವಭೌಮಮ್ ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು ಮಂತ್ರಾಲಯ ಗುರುರಾಯರ ಈ ಪುಣ್ಯ ಕ್ಷೇತ್ರದಿ ಯತಿ ರಾಘವೇಂದ್ರ ಗುರು ರಾಘವೇಂದ್ರ ಶರಣಾದೆ ಮುನೀಂದ್ರ ನಿನ ಪಾದಕೆ ಭಕತರ ಹೃದೆಯೇಂದ್ರ ವರ ನೀಡೋ ವರದೇಂದ್ರ ಮಂತ್ರಾಲಯ ಚಂದ್ರನೇ ಮುನ್ನ ಮಾಡಿದ ಪಾಪ ಮನ್ನಿಸು ಓ ಗುರುವೇ ಕಲಿಯುಗದ ಕಾಮಧೇನು ಕಹಿ ನೋವ ನೀ ಮರೆಸು ಈ ಬಾಳ ಮುನ್ನೆಡೆಸು ದಯ ತೋರೋ ಕಲ್ಪತರುವೇ ಶ್ರೀ ಗುರುವಿನ ಭಕ್ತಿಯೇ ನಮಗೆಂದೂ ಶ್ರೀ ರಕ್ಷೆಯೇ ಸತ್ಯದ ಹಾದಿಯಲಿ ಅಭಯವ ನೀಡು ಗುರುವೇ ಮಂತ್ರಾಲಯ ಶ್ರೀ ಕರುಣಾಲಯ ಶ್ರೀ ಗುರುರಾಯರ ಶುಭದಾಲಯ ||ಗುರುವಿನ ಮಹಿಮೆಯ|| ಮನವೆಂಬ ಮಂದಿರದಿ ಮನೆ ಮಾಡಿ ನೀ ನೆಲೆಸು ಓ ನನ್ನ ಯೋಗಿಂದ್ರನೇ ಬದುಕೆಂಬ ಬಂಧನದಿ ಭಯ ನೀಗು ಶ್ರೀ ಗುರುವೇ ಭಕ್ತ ಜನ ದೇವೇಂದ್ರನೇ ಆ ಯುಗದ ಪ್ರಹ್ಲಾದರೇ ಈ ಯುಗದ ಗುರುರಾಯರು ಕಲಿಯುಗದ ಗುರು ತೀರ್ಥರೇ ನರಹರಿಯ ಪ್ರಿಯ ರಾಯರೇ ||ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು|| . . . #RAGHAVENDRAGURURAYA #GURURAGHAVENDRARAYA #RAYAGURURAYARAGHAVENDRABARO #MANTRALAYAGURURAYA #MANTRALAYADOLUVASIPANE #SHRIGURURAYABARO #SHRIGURURAGAHAVENDRA #RAYABARORAGHAVENDRA #KARUNISOGURUVE #GURUSANKEERTHANE #GURUVENINANNALADEINNARU #OMSHRIRAGHAVAENDRAYANAMAHA #ARADHANEGURUARADHANE #MANTHRALAYAMATTA SONG #BRUNDAVANA #GURUVARA BANTHU #GURUVINAMAHIME #MANTHRALAYAPAVADA #RAYARAHAADU #SHRIGURURAYA #JAGADISHPUTTURHITSNGS #RAGHAVENDRAJAGADISHPUTTURSONGS #PUTTURJAGADISHACHARYASONGS #HARIGANAMARUTA #SUDHAMANGALAMANTRALAYA #Mantralaya #KannadaDevotionalSong #JagadishPuttur #sriraghavendraswamy #gururayaru #raghavendraswamymutt #mantrakshathe #manchale #mantralayamahime #aaradhane #brundavana #parimalaprasada #subudhendratheerthaswaiji #panchamukhianjaneya #GURUSONGS #GURUVARASONGS #ಗುರುವಿನಹಾಡು#ರಾಯರಭಕ್ತಿಗೀತೆ #ರಾಘವೇಂದ್ರಸ್ವಾಮಿಗಳಹಾಡು#RAYARAHADU#

Comments