Русские видео

Сейчас в тренде

Иностранные видео


Скачать с ютуб ನೀಡು ಶಿವ ನೀಡದಿರು ಶಿವ | ಹಾರ್ಮೋನಿಯಂ ಸ್ವರ |ಗಾನಯೋಗಿ ಪಂಚಾಕ್ಷರಿ ಗವಾಯಿ | Needu Shiva | Harmonium swara в хорошем качестве

ನೀಡು ಶಿವ ನೀಡದಿರು ಶಿವ | ಹಾರ್ಮೋನಿಯಂ ಸ್ವರ |ಗಾನಯೋಗಿ ಪಂಚಾಕ್ಷರಿ ಗವಾಯಿ | Needu Shiva | Harmonium swara 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನೀಡು ಶಿವ ನೀಡದಿರು ಶಿವ | ಹಾರ್ಮೋನಿಯಂ ಸ್ವರ |ಗಾನಯೋಗಿ ಪಂಚಾಕ್ಷರಿ ಗವಾಯಿ | Needu Shiva | Harmonium swara

ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️ ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ||ಪ|| ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ॥ಅ.ಪ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ನೀನಿತ್ತ ಕಾಯ ನಿನ ಕೈ ಲಿ ಮಾಯ ಆಗೋದು ಹೋಗೋದು ನಾ ಕಾಣೆನೆ।|1॥ ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ ನಾನಂತೂ ನಿನ್ನನ್ನಲಾರೆ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ಉಣಿಸೋದು ನಾ ಕಾಣೆನೆ॥2॥ Read more at: https://kannadabhajanlyrics.blogspot.... Copyright © #Ganayogipanchaksharigavayi#needushivasong #Harmoniumswara #harmoniumfingerlearn #kannadachannale #Basicharmonium #kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada Follow me on INSTAGRAM : https://instagram.com/panchu_pb?utm_m... FACEBOOK :   / piano.pb.7   Thanks for watching #Panchupb

Comments