Русские видео

Сейчас в тренде

Иностранные видео


Скачать с ютуб ಸಿದ್ದಾಪುರ 1 | Siddapura 1 | Uttara Kannada | Travel Video | sancharikannada в хорошем качестве

ಸಿದ್ದಾಪುರ 1 | Siddapura 1 | Uttara Kannada | Travel Video | sancharikannada 13 часов назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಸಿದ್ದಾಪುರ 1 | Siddapura 1 | Uttara Kannada | Travel Video | sancharikannada

"ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಲಿ" ಸಿದ್ದಾಪುರವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ಊರು ಮತ್ತು ತಾಲ್ಲೂಕು ಕೇಂದ್ರ. ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲೂಕುಗಳೊಂದಿಗೆ ಮತ್ತು ಉತ್ತರ ಕನ್ನಡದ ಸಿರ್ಸಿ, ಹೊನ್ನಾವರ, ಕುಮಟಾ ತಾಲೂಕುಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಪ್ರವಾಸಿ ಆಕರ್ಷಣೆಗಳು ಪಶ್ಚಿಮ ಘಟ್ಟಗಳ ಸೆರಗಿನಲ್ಲಿದ್ದು ಮಲೆನಾಡಿನ ಭಾಗವಾಗಿರುವ ಸಿದ್ಧಾಪುರದ ಸುತ್ತ ಮುತ್ತ ಕಾಡುಗಳೂ, ಬೆಟ್ಟ ಗುಡ್ಡಗಳೂ ವಿಪುಲವಾಗಿದ್ದು ಚಾರಣ ಹವ್ಯಾಸಿಗಳಿಗೆ ಪ್ರಿಯವಾಗಿದೆ. ಸಮೀಪದಲ್ಲಿ ಅನೇಕ ಜಲಪಾತಗಳಿದ್ದು ಅವುಗಳಲ್ಲಿ ಕೆಲ ಪ್ರಸಿದ್ಧವಾದವುಗಳೆಂದರೆ • ಜೋಗ ಜಲಪಾತ -ವಿಶ್ವವಿಖ್ಯಾತ ಜೋಗ ಜಲಪಾತವು ತನ್ನ ಗಡಿಭಾಗವನ್ನು ಸಿದ್ದಾಪುರ ತಾಲೂಕಿಗೆ ಹಂಚಿಕೊಂಡಿದೆ, ಇದು ಸಿದ್ಧಾಪುರದಿಂದ ೨೦ ಕಿ.ಮೀ ದೂರದಲ್ಲಿದೆ. • ಹೊನ್ನೇಮರಡು - ೨೫ ಕಿ.ಮೀ ದೂರದಲ್ಲಿ ತಾಳಗುಪ್ಪಾದ ಸಮೀಪದಲ್ಲಿದೆ. • ಬುರುಡೆ ಜಲಪಾತ - ೩೦ ಕಿ.ಮೀ ದೂರದಲ್ಲಿ ಕ್ಯಾದಗಿಯ ಸಮೀಪದಲ್ಲಿದೆ. • ಉಂಚಳ್ಳಿ ಜಲಪಾತ (ಕೆಪ್ಪ ಜೋಗ) - ೨೮ ಕಿ.ಮೀ ದೂರ • ವಾಟೆಹಳ್ಳ - ೩೪ ಕಿ.ಮೀ. ದೂರ ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳು • ಶಂಕರಮಠ, ಭುವನಗಿರಿ , ಇಟಗಿ ಮತ್ತು ಚಂದ್ರಗುತ್ತಿ, ಬಿಳಗಿ,ಸೀತಾರಾಮಚಂದ್ರ ದೇವಸ್ಥಾನ ಕೊಡ್ತಗಣಿ, ದೊಡ್ಮನೆ: ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳಾದ ದಿ.ರಾಮಕೃಷ್ಣ ಹೆಗಡೆಯವರ ಜನ್ಮಸ್ಥಳ. ಇದು ಸಿದ್ಧಾಪುರ ತಾಲೂಕು ಕೇಂದ್ರದಿಂದ ಸುಮಾರು ೩೦ಕೀ.ಮಿ. ದೂರವಿದೆ ಯಕ್ಷಗಾನವು ಇಲ್ಲಿಯ ಪ್ರಮುಖ ಕಲೆಯಾಗಿದ್ದು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. https://maps.app.goo.gl/ZgWKeCC2NuPd3... Hotel Aaradhya Jog/ Kumta Road, Hosur Sagara Cross, Siddapur, Karnataka - 581355 Mobile :9945731861 where we upload social awareness, News, Travel Vloging, Discussion, Horror, Mystery, Thriller etc such type of videos, For more awesome videos Subscribe to Our Channel Sanchari Tv #ncs    • Warriyo - Mortals (feat. Laura Brehm)...  

Comments