Русские видео

Сейчас в тренде

Иностранные видео


Скачать с ютуб ಅಧಿಕ ಮಾಸದ ರಂಗೋಲಿ/33 ಪದ್ಮ, 33ಗೋಪಾದ, 12ಶಂಖು,12ಚಕ್ರ/Adhika masa rangoli/ в хорошем качестве

ಅಧಿಕ ಮಾಸದ ರಂಗೋಲಿ/33 ಪದ್ಮ, 33ಗೋಪಾದ, 12ಶಂಖು,12ಚಕ್ರ/Adhika masa rangoli/ 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಅಧಿಕ ಮಾಸದ ರಂಗೋಲಿ/33 ಪದ್ಮ, 33ಗೋಪಾದ, 12ಶಂಖು,12ಚಕ್ರ/Adhika masa rangoli/

ಅಧಿಕ ಮಾಸದ ರಂಗೋಲಿ ಒಂದು ಸಣ್ಣ ಪ್ರಯತ್ನ. ಇಲ್ಲಿ ಹಾಕಿರುವ ರಂಗೋಲಿಗಳಲ್ಲಿ ಯಾವುದಾದರೂ ಒಂದನ್ನು ಹಾಕಬಹುದು. ದೇವರ ನಾಮ ಹೇಳುತ್ತಾ ಹಾಕಬಹುದು. ಈ ವೀಡಿಯೊ ಇಷ್ಟ ಆದರೆ like, comment ಮತ್ತು share ಮಾಡೋದು ಮರಿಯಬೇಡಿ. ದೇವರ ಮನೆ ರಂಗೋಲಿ part 1 ಅಲ್ಲಿ ಶಂಖು, ಚಕ್ರದ ರಂಗೋಲಿ ಹಾಕಿದ್ದೇನೆ. ಅದನ್ನು ನೋಡಿ. ಕೆಳಗೆ ಲಿಂಕ್ ಕೊಟ್ಟಿದೆ. *ದಾನ ಹಿತ್ತಾಳೆ ಅಥವಾ ಬೆಳ್ಳೀ ಕೊಡಬೇಕು.    • Pooja room Rangoli (Ganesha, Garuda, ...   #Adhikamasadarangoli#PadmaGopadaShankuChakra#adhika maasa #RUCHIKAIRUCHI ಅಧಿಕ ಮಾಸದಲ್ಲಿ ನಿತ್ಯ ದಾನ : ಪಾಡ್ಯ : ಅರಿಶಿನ ಕುಂಕುಮ ಎಲೆ ಅಡಿಕೆ ಎಲ್ಲದಕ್ಕೂ ದಕ್ಷಿಣೆ ಬಿದಿಗೆ : ಕುಂಕುಮ ಅರಿಶಿನ ಎಲೆ ಅಡಿಕೆ ತದಿಗೆ : ಕೊಬ್ಬರಿ ಸಕ್ಕರೆ ಚೌತಿ : ನಿಂಬೆಹಣ್ಣು , ಸಕ್ಕರೆ , ಏಲಕ್ಕಿ ಪಂಚಮಿ : ಅಕ್ಕಿ ,ಎಲೆ ಅಡಿಕೆ ಷಷ್ಠಿ : ಮೊಸರು ಸಪ್ತಮಿ : ಹಣ್ಣು ಅಷ್ಟಮಿ : ತೊಗೋರಿಬೇಳೆ ನವಮಿ : ಗೋರಿಕಾಯಿ (ಚೌಳಿ ಕಾಯಿ) ದಶಮಿ : ಬೆಲ್ಲದ 2 ಅಚ್ಚು ದ್ವಾದಶಿ : ಹಾಲು ತೈಯೋದಶಿ : ಗೋಧಿ ಹಿಟ್ಟು ಚತುರ್ದಶಿ : ಮಲ್ಲಿಗೆ ಹೂವು ಹುಣ್ಣಿಮೆ : ಸೌತೆಕಾಯಿ ಬಹುಳ ಪಾಡ್ಯ : ಹಿರೇ ಕಾಯಿ ಬಿದಿಗೆ : ಗಡ್ಡೆ ಗೆಣಸು ತದಿಗೆ : ಕಪ್ಪು ಎಲೆ ಅಡಿಕೆ ಚೌತಿ : ಹುರಿ ಗಡಲೇ ಪಂಚಮಿ : ಸೇಂಗಾ ಷಷ್ಠಿ : ರವೆ ,ಎಲೆ, ಅಡಿಕೆ ಸಪ್ತಮಿ : ಶ್ರೀಕೃಷ್ಣ ಸಮೇತ ತುಳಸಿ ದಾನ ಅಷ್ಟಮಿ : ಹತ್ತಿ ನವಮಿ : ಕಡಲೆ ಹಿಟ್ಟು ದಶಮಿ : ಗಾಜಿನ ಬಳೆ ದ್ವಾದಶಿ : ಹೆಸರು ಬೆಳೆ ತೈಯೋದಶಿ : ಅವಲಕ್ಕಿ ಚತುರ್ದಶಿ : ಎಣ್ಣೆ (ಸೇಂಗಾ) ಅಮಾವಾಸ್ಯೆ : ಕಡಲೆ ಬೆಳೆ ಶುದ್ಧ ಪಾಡ್ಯ : ಕುಪ್ಪಸದ ಬಟ್ಟೆ ,ಎಲೆ, ಅಡಿಕೆ ವಿ.ಸೂ :ಅಧಿಕ ಮಾಸದಲ್ಲಿ ಕ್ಷೀರ ವ್ರತ ಇರುವುದರಿಂದ ಹಾಲು ದಾನವಾಗಿ ಕೊಡಬಾರದು.

Comments