Русские видео

Сейчас в тренде

Иностранные видео


Скачать с ютуб ಹಚ್ಚೇವು ಕನ್ನಡದ ದೀಪಾ ಹಾಡುವುದು ಹೇಗೆ? ||Kannada Rajyostava Song в хорошем качестве

ಹಚ್ಚೇವು ಕನ್ನಡದ ದೀಪಾ ಹಾಡುವುದು ಹೇಗೆ? ||Kannada Rajyostava Song 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಹಚ್ಚೇವು ಕನ್ನಡದ ದೀಪಾ ಹಾಡುವುದು ಹೇಗೆ? ||Kannada Rajyostava Song

ಹಚ್ಚೇವು ಕನ್ನಡದ ದೀಪಾ ಹಾಡುವುದು ಹೇಗೆ? ||Kannada Rajyostava Song #Hachevukannadadadeepa #Sangeethmane #Kannaarajyotsava #kannadarajyothsavasong Kannada Lyrics: ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ llಪll ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರೆತೇವು ಮರವ ತೆರೆದೇವು ಮನವ ಎರೆದೇವು ಒಲವ ಹಿರಿನೆನಪಾ ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ ll1ll ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೂರೇವು ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ ನಾಡೊಲವೆ ನೀತಿ ಹಿಡಿನೆನಪಾ ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ ll2ll ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತ ಹಾಡೇವು ತೊರೆದೇವು ಮರುಳ ಕಡೆದೇವು ಇರುಳ ಪಡೆದೇವು ತಿರುಳ ಹಿರಿನೆನಪಾ ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ ll3ll ............. English Lyrics: Hacchevu Kannadada Deepa Karunaada Deepa Sirinudiya Deepa Olavetti Toruvaa Deepa llPll Bahudinagalinda Maimaraveyinda Koodiruva Koleya Kocchevu Yellelli Kannadada Kampu Soosalu Allalli Karanaa Chaachevu Nadu Naade Irali Gadinaade Irali Kannadada Kaleyaa Kecchevu Marethevu Marava Theredevu Manava Eredevu Olavaa Hidi Nenapaa Naranaravanellaa Hurigulisi Hosedu Hacchevu Kannadada Deepa ll1ll Kalpaneya Kannu Harivanaka Saalu Deepagala Belaka Beerevu Hachiruva Deepadali Thaaya Roopa Acchhaliyadanthe Thorevu Odalodala Kechinna Kidigalannu Gadinaade Naache Thoorevu Hommiralu Preethi Yelliyadu Bheethi Naadulaveneethi Hidinenapaa Mane Manegalalli Mana Managalalli Hachevu Kannadada Deepa ll2ll Nammavarugalisida Hesarulisalu Yellaaru Ondoo Goodevu Nammedeya Miduyuvee Maathinalli Matheyanu Pooje Maadevu Nammusiru Theeduvee Naadinalli Maangalya Geethaa Haadevu Thoredevu Marula Thadedevu Irula Padedevu Thirula Hirinenapaa Karulemba Kudige Minchanna Mudisi Hachchevu Kannadada Deepa ll3ll

Comments