Русские видео

Сейчас в тренде

Иностранные видео


Скачать с ютуб ತವರೂರಿನಲ್ಲಿ ಬ್ರಹ್ಮಾಂಡ ನಾಯಕಿಯ ಅಧ್ಬುತ ಕುಣಿತ । ರಾಂಪುರ । 2K24 । ಸಿದ್ದುಶ್ರೀ ।..... в хорошем качестве

ತವರೂರಿನಲ್ಲಿ ಬ್ರಹ್ಮಾಂಡ ನಾಯಕಿಯ ಅಧ್ಬುತ ಕುಣಿತ । ರಾಂಪುರ । 2K24 । ಸಿದ್ದುಶ್ರೀ ।..... 6 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ತವರೂರಿನಲ್ಲಿ ಬ್ರಹ್ಮಾಂಡ ನಾಯಕಿಯ ಅಧ್ಬುತ ಕುಣಿತ । ರಾಂಪುರ । 2K24 । ಸಿದ್ದುಶ್ರೀ ।.....

ಶ್ರೀ ಗುರು ನಿರ್ವಾಣ ಸಿದ್ದೇಶ್ವರ ಸ್ವಾಮಿಯವರ ಆಶೀರ್ವಾದದೊಂದಿಗೆ.....🙏🙏 . ಶ್ರೀ ರಾಮೇಶ್ವರ ಸ್ವಾಮಿ (ಹೊಳಲಕೆರೆ) , ಶ್ರೀ ರಾಮಲಿಂಗೇಶ್ವರ ಸ್ವಾಮಿ (ರಾಮಲಿಂಗನಪಾಳ್ಯ) , ಶ್ರೀ ಬಸವೇಶ್ವರ ಸ್ವಾಮಿ (ರಾಂಪುರ) ಮತ್ತು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಶ್ರೀ ಮುಕ್ಕಣ್ಣೇಶ್ವರಿ ದೇವಿಯವರ ಮೂರನೇ ವರ್ಷದ ಜಾತ್ರಾ ಮಹೋತ್ಸವ . 15/03/2024 ರಂದು ಎಲ್ಲಾ ದೇವರುಗಳ ಆಗಮನವಾಗಿ ರಾತ್ರಿ ಎಲ್ಲಾ ಶ್ರೀ ನಿರ್ವಾಣ ಸಿದ್ದೇಶ್ವರ ಭಜನಾ ತಂಡದಿಂದ ಅಧ್ಬುತವಾದ ಕಾರ್ಯಕ್ರಮ ಏರ್ಪಡಿಸಿದ್ದು 16/03/2024 ರಂದು ರಾಂಪುರ , ಅರಸೀಕೆರೆ [ತಾ] , ಹಾಸನ [ಜಿಲ್ಲೆ] ಅಲ್ಲಿ ಎಲ್ಲಾ ದೇವರುಗಳ ಮೆರವಣಿಗೆ ಮತ್ತು ಮುಕ್ಕಣ್ಣೇಶ್ವರಿಯವರ ಕುಣಿತದೊಂದಿಗೆ ಊರಿನ ಪ್ರಮುಖ ದಾರಿಗಳಲ್ಲಿ ಮೆರವಣಿಗೆ ಬಂದು ಮರುದಿನ ಶ್ರೀನಿರ್ವಾಣ ಸಿದ್ದೇಶ್ವರ ಸ್ವಾಮಿಯವರ ಪುಣ್ಯಕ್ಷೇತ್ರ ದಲ್ಲಿ ಅಭಿಷೇಕ ಮುಗಿಸಿದ್ದು ಇದಕ್ಕೆ ಸಹಕರಿಸಿದ ಎಲ್ಲಾ ಊರಿನ ಗ್ರಾಮಸ್ತರಿಗೂ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೂ ಸಹ ಅನಂತ ಅನಂತ ಧನ್ಯವಾದಗಳು ....🙏💛❤️ . ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️ . . ‪@SKYGLOWGAMERS‬ ‪@KASTOORIVAHINi‬

Comments