Русские видео

Сейчас в тренде

Иностранные видео


Скачать с ютуб ''ಇವತ್ತ್ಗೆ ಕೋಟಿ ಕೋಟಿ ಅಂತಾರೆ ನನಗೊತ್ತಿಲ್ಲ ಅಣ್ಣ,ನಾವೆಲ್ಲಾ ಆಣಿ ಲೆಕ್ಕದಲ್ಲಿ ಬದುಕ್ದೋರು'' || в хорошем качестве

''ಇವತ್ತ್ಗೆ ಕೋಟಿ ಕೋಟಿ ಅಂತಾರೆ ನನಗೊತ್ತಿಲ್ಲ ಅಣ್ಣ,ನಾವೆಲ್ಲಾ ಆಣಿ ಲೆಕ್ಕದಲ್ಲಿ ಬದುಕ್ದೋರು'' || 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



''ಇವತ್ತ್ಗೆ ಕೋಟಿ ಕೋಟಿ ಅಂತಾರೆ ನನಗೊತ್ತಿಲ್ಲ ಅಣ್ಣ,ನಾವೆಲ್ಲಾ ಆಣಿ ಲೆಕ್ಕದಲ್ಲಿ ಬದುಕ್ದೋರು'' ||

ನರಸಮ್ಮನ ಮಾತುಕತೆಯಲ್ಲಿ ಇಂದಿರಾಗಾಂಧಿ ಬಂದು ಹೋಗುತ್ತಾರೆ. ಬೇವಿನ ಬೀಜ ಮಾರಿ ಆಣೆ ಲೆಕ್ಕದಲ್ಲಿ ಬದುಕಿದ ರೀತಿ ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗೆ ಇದೆ.ಇಂಥ ಕಥೆಗಳನ್ನು ಈಗಿನ ಪೀಳಿಗೆಯವರಿಗೆ ಹೇಳುವ ಜರೂರತ್ತಿದೆ ,ಕೇಳಿಸಿಕೊಳ್ಳುವ ತಾಳ್ಮೆ ನಮಗಿರಬೇಕಷ್ಟೇ. ಆಗ ಗಳಿಸಿದ ಆಸ್ತಿ ಈಗ ನೆರಳು ಕೊಟ್ಟಿದೆ, ಬದುಕು ಕೊಟ್ಟಿದೆ. ಆದರೆ,ನರಸಮ್ಮನ ದುಡಿಮೆ ಮಾತ್ರ ಅದೇ ಉತ್ಸಾಹದಿಂದ ನಡೆಯುತ್ತಿದೆ.ಇನ್ನೇನು ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಗಂಡ,ಮಗ,ಮೊಮ್ಮಗನನ್ನು ಕಳೆದುಕೊಂಡ ನೋವು ಹೆಪ್ಪುಗಟ್ಟಿದೆ,. ಇಲ್ಲಿ ನಾವೆಲ್ಲ ಪಾತ್ರಧಾರಿಗಳಷ್ಟೇ, ಆಡಿಸುವವನು ಆತನೇ,ಎಂದು ದೇವರತ್ತ ದೃಷ್ಟಿ ನೆಟ್ಟರು... Indira Gandhi comes and goes in Narasamma talks. The way the neem seed seller lived in the reckoning is still visible today. Such stories need to be told to the present generation, We just need to have the patience to listen. The wealth earned then is now a shadow. But, only Narasamma's work is going on with the same enthusiasm. Even though, everything else is fine, the pain of losing her husband, son and grandson is frozen. Here we are all just role players, He is the one who plays, he fixed his eyes on God... Address :Bangalore To magadi road, Dudupana Halli Gate. map:https://maps.app.goo.gl/9egv8mJZeSS3G... #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Comments