Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



#PSI

Viksit Bharat @2047 ಈ ವಿಡಿಯೋದಲ್ಲಿ 2047 ರ ವೇಳೆಗೆ ಭಾರತವನ್ನು ಹೊಂದಿದ ದೇಶವನ್ನಾಗಿ ನೋಡು ಉದ್ದೇಶದಿಂದ ಪ್ರತಿಯೊಬ್ಬರ ಕನಸಿನ ದೇಶವನ್ನು ಕುರಿತು ಹೇಳಿದ್ದಾರೆ. ಭಾರತಕ್ಕೆ ಸ್ವತಂತ್ರ ಬಂದು 100 ವಸಂತಗಳು ತುಂಬುವ ಸಂದರ್ಭದಲ್ಲಿ ನಮ್ಮ ದೇಶವನ್ನು ಯಾವ ತರಹದ ದೇಶವನ್ನಾಗಿ ನೋಡಬೇಕು ಅನ್ನುವ ವಿಷಯವನ್ನು ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಈ ವಿಷಯವನ್ನು ಕುರಿತು ವಿಚಾರಮಾಡುವ ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಅವಶ್ಯಕತೆ ಇದೆ. ನಮ್ಮ ದೇಶದ ಬಗ್ಗೆ ದೂರದೃಷ್ಟಿಯನ್ನು ಹೊಂದುವುದು ಒಂದು ಒಳ್ಳೆಯ ವಿಚಾರ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂತಹ ಪ್ರಬಂಧಗಳನ್ನು ಹೆಚ್ಚು ಕೇಳುವ ಸಂಭವವಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ತಮ್ಮದೇ ಆದ ಪ್ರಬಂಧಗಳನ್ನು ಬರೆದುಕೊಳ್ಳಿ. ಈ ವಿಡಿಯೋದಲ್ಲಿ ನೀವು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವ ತರಹ ಪ್ರಬಂಧ ಬರೆಯಬಹುದು ಎಂದು ಹೇಳಲಾಗಿದೆ. ಇದು ನಿಮಗೆ ಮಾರ್ಗದರ್ಶನವನ್ನು ತೋರಿಸುತ್ತದೆ. ನಿಮ್ಮ ಕನಸಿನ ಭಾರತವನ್ನು ಕುರಿತು ಬರೆಯಿರಿ. #PSIessay#India@2047#irannakanamadi

Comments