Русские видео

Сейчас в тренде

Иностранные видео


Скачать с ютуб ಸಮಗ್ರ ಶಿವಮೊಗ್ಗ || ಕಳೆದವಾರ ಮಚ್ಚು- ಲಾಂಗು ಸೌಂಡಿಗೆ ಬೆಚ್ಚಿದ್ದ ಶಿವಮೊಗ್ಗ ನಗರ ಈಗ ಗುಂಡಿನ‌ ಸದ್ದಿಗೆ ನಿರಾಳವಾಗಿದೆ в хорошем качестве

ಸಮಗ್ರ ಶಿವಮೊಗ್ಗ || ಕಳೆದವಾರ ಮಚ್ಚು- ಲಾಂಗು ಸೌಂಡಿಗೆ ಬೆಚ್ಚಿದ್ದ ಶಿವಮೊಗ್ಗ ನಗರ ಈಗ ಗುಂಡಿನ‌ ಸದ್ದಿಗೆ ನಿರಾಳವಾಗಿದೆ 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಸಮಗ್ರ ಶಿವಮೊಗ್ಗ || ಕಳೆದವಾರ ಮಚ್ಚು- ಲಾಂಗು ಸೌಂಡಿಗೆ ಬೆಚ್ಚಿದ್ದ ಶಿವಮೊಗ್ಗ ನಗರ ಈಗ ಗುಂಡಿನ‌ ಸದ್ದಿಗೆ ನಿರಾಳವಾಗಿದೆ

ಕಳೆದವಾರ ಮಚ್ಚು- ಲಾಂಗು ಸೌಂಡಿಗೆ ಬೆಚ್ಚಿದ್ದ ಶಿವಮೊಗ್ಗ ನಗರ ಇಂದು ಗುಂಡಿನ‌ ಸದ್ದಿಗೆ ನಿರಾಳವಾಗಿದೆ.ಕುಖ್ಯಾತ ರೌಡಿ ಮಾರ್ಕೆಟ್ ಲೋಕಿ ಪೊಲೀಸರ ಫೈರಿಂಗ್ ಗೆ ಗಾಯಗೊಂಡು ಮೆಗಾನ್ ಆಸ್ಪತ್ರೆ ಸೇರಿದ್ದಾನೆ. ಲೋಕಿ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಲು ಮುಂದಾದ. ಆಗ ಸ್ಥಳದಲ್ಲಿ ಇದ್ದ ಡಿವೈಎಸ್ಪಿ ಉಮೇಶ್ ನಾಯಕ್ ತಮ್ಮ ಪಿಸ್ತೂಲಿಂದ ಲೋಕಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಗಾಯಗೊಂಡ ಲೋಕಿಯನ್ನು ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕಿಯಿಂದ ಹಲ್ಲೆಗೆ ಒಳಗಾದ ಪೇದೆ ಕಿರಣ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments