У нас вы можете посмотреть бесплатно ಕೊರಗಜ್ಜ ಹಾಡಿನ ಮೂಲಕ ಮನೆಮಾತಾದ ಪುಟಾಣಿ ಗಾಯಕ ಕಾರ್ತಿಕ್ ಗೆ ಸನ್ಮಾನ или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಕಾರ್ಕಳದ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇದೀಗ ಮಂಗಳೂರಿನ ಬಂದಲೆಯಲ್ಲಿನ ರಾಜ ಗುಳಿಗ ದೈವ ಕ್ಷೇತ್ರದಲ್ಲಿ ಸುಮಾರು 8 ತಿಂಗಳ ಬಳಿಕ ಹರಕೆಯ ರೂಪದಲ್ಲಿ ನಡೆದ ಕೋಲದಲ್ಲಿ ಹಾಡುಗಾರ ಕಾರ್ತಿಕ್ಗೆ ಸನ್ಮಾನ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಬಾಲಕ ಕಾರ್ತಿಕ್ ಕೊರಗಜ್ಜನ ಹಾಡನ್ನು ಹಾಡಿ ನೆರೆದಿದ್ದ ಭಕ್ತರನ್ನು ಮತ್ತೆ ರಂಜಿಸಿದರು. ಈ ಸಂದರ್ಭ ಬಾಲಕನಿಗೆ ಕ್ಷೇತ್ರದ ವತಿಯಿಂದ ಚಿನ್ನದ ಸರವನ್ನ ಕೊಡುಗೆಯಾಗಿ ನೀಡಲಾಯಿತು ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ #NammaKudla #Nammakudlanews24x7 #Nammakudlalive #LIVENEWS ► Download NammaKudlanews 24x7 AndroidApp :https://play.google.com/store/apps/de... id=com.queryapps.nammakudla1 ► Subscribe to Namma Kudla news 24x7 : / @nammakudlanews24x7 view_as=subscriber ► Like us on Facebook:https: / nammakudla24x7 ► Follow us on Twitter: / kudlanamma