Русские видео

Сейчас в тренде

Иностранные видео


Скачать с ютуб Elohim Devane |Simon Moses | в хорошем качестве

Elohim Devane |Simon Moses | 6 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Elohim Devane |Simon Moses |

Kannada: ನನ್ನ ಕರೆದವನೆ ನಿನ್ನ ನಾಮವ ಸ್ತುತಿಸುವೆನು ಈವರೆಗೂ ನಡೆಸಿರುವೆ ಅಪ್ಪ ನಿನ್ನನ್ನೇ ಕೊಂಡಾಡುವೆನು ನಾ ನಂಬಿದ ದಿನದಿಂದ ನನ್ನ ಕೈಬಿಡದೆ ಕಾದಿರುವೆ ನಾ ಸೋತು ಬಿದ್ದಾಗೆಲ್ಲಾ ನನ್ನ ಎತ್ತಿ ಎತ್ತಿ ನಿಲ್ಲಿಸಿರುವೆ ಎಲೋಹಿಮ್ ದೇವನೆ ಎಲ್ ಷಡಾಯ್ ರಾಜನೇ ನಿನ್ನಂತೆ ಯಾರು ಇಲ್ಲ ಸಾವನ್ನೆ ಗೆದ್ದವನೆ ನನ್ ಪ್ರೀಯ ಯೇಸುವೆ ನಿನಗೆ ಸಮಾನರೆ ಇಲ್ಲ ಪಾಪವನೆಲ್ಲಾ ಕ್ಷಮಿಸಿರುವೆ ಶಾಪದ ಕಟ್ಟನ್ನು ಮುರಿದಿರುವೆ ಸೈತಾನ ಬಂಧನದಿ ನನ್ನ ಬಿಡಿಸಿ ನಿನ್ನ ಭಾಧ್ಯನಾಗಿ ಮಾಡಿರುವೆ ಮಹಿಮೆಯ ವಸ್ತ್ರ ಕೊಟ್ಟು ನನ್ನ ನ್ಯೂನ್ಯತೆಯ ಮುಚ್ಚಿರುವೆ ಕೃಪೆ ಮೇಲೆ ಕೃಪೆ ಕೊಟ್ಟು ನನ್ನ ವೃದ್ಧಿಸಿ ಹೆಚ್ಚಿಸಿರುವೆ ವ್ಯಾಧಿಯಲ್ಲಿ ನೀನೆ ಸೌಖ್ಯದಾತ ಕಷ್ಟದಲ್ಲಿ ನನ್ನ ವಿಮೋಚಕ ಅಸಮಾನ್ಯನಾದ ತಂದೆ ನೀನೆ ನನ್ನ ಬಲವಾದ ದುರ್ಗವು ನೀನೆ ನೀನು ನನಗಾಗಿ ಇಟ್ಟ ಮೇಲುಗಳು ಶ್ರೇಷ್ಟ ಶ್ರೇಷ್ಟವು ನೀನು ನನ್ ಕುರಿತು ಇಟ್ಟ ಯೋಜನೆಗಳು ಉನ್ನತ ಉನ್ನತವು English: Nanna Karedhavane Ninna Naamava Sthuthisuvenu Eevaregu nadesiruve Appa ninnane kondaduvenu Naa Nambitha Dinadientha Nanna Kai Bedathe Kaathiruve Naa Southu Bethagalla Nanna Hethi Hethi Nilusiruve Elohim dhevane Elshaddai Rajane Ninnathe yaaru illa Savanne geddhavane, nan preeya yesuve Ninage samaanare illa. Paapavanella kshamisiruve Shaapadha kattannu muridhiruve Saithana bandhanadhi nanna bidisi Ninna bhadhyanaagi maadiruve Mahimeya Vastra Kottu nanna neunyatheya mucchiruve Krupe mele krupe kottu nanna vruddhisi hecchiruve Vyadhiyalli neene sowkyadhaatha Kashtadhalli nanna vimochaka Asaamanyanaadha thandhe neene Nanna balavaadha dhurgavu neene Neenu nanagaagi itta melugalu Shrestha shreshtavu Neenu nan kurithu itta yojanegalu Unnatha unnathavu Tamil: நா நம்பித தினதிந்த நன்ன கைபிடதே காதிருவே நா சொத்து பித்தாகல்ல நன்ன எத்தி எத்தி நில்லிசிருவே ஏலோஹிம் தேவனே எல் ஷாடாய் ராஜனே நின்னந்தே யாரு இல்லா சாவன்னே கேத்தவனே நன் பிரியா இயேசுவே நினகே சமானரே இல்லா பாப்பவநெல்ல ஷமிஷ்ருவே ஷாப்பத கட்டன்னு முறிதிருவே சைத்தான பந்தனதி நன்னா பிடிசி நின்ன பாத்தயனாகி மாடிருவே மகிமேய வஸ்த்திர கொட்டு நன்னா நூன்யத்தெய முச்சிருவே க்ருப்பே மேலே க்ருப்பே கொட்டு நன்ன ருத்திசி ஹெச்சிசிருவே வியாதியல்லி நீனே சவுக்யதாத்த கஷ்டதல்லி நன்னா விமோச்சக்க அசாமான்யனாத தந்தே நீனே நன்ன பலவாத துர்கவு நீனே நீனு நனகாகி இட்ட மேலுகலு சேஸ்ட்ர சேஸ்டரவு நீனு நன் குறித்து இட்ட யோஜனேகலு உன்னத உன்னதவு

Comments