У нас вы можете посмотреть бесплатно Singaar Hoo | Dr. Shivarajkumar | Ravi Basrur | Sangeetha Ravindrath| Kundapura Kannada Habba или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
🎶🔥 EXCLUSIVE RELEASE! 🎉 Presenting a brand new song for Kundapura Kannada Habba festival! 🎊 🤩 Sung by Hatrick Hero Shivarajkumar and Sangeetha Ravindranath 🤩 🎵 Music and lyrics by the maestro Ravi Basrur himself! 🙌 🎉 Celebrate the spirit of Kannada culture and language with this energetic and soulful track! 💥 Music: Ravi Basrur Lyrics: Ravi Basrur Music Programmers: Ravi Basrur, Jagadish Venky, Sachin Basrur, Bharath Madhusudanan, Chethan Handattu, Krishna Basrur, Pavan Basrur Singers: Dr. Shivaraj Kumar, Sangeetha Ravindranath Ethnic Stringed Instruments: Mehaboob Subani Ongole Video Shot & Edited by: Pavan Basrur Lyrical Video By: Guruprasad Belthangady & Pavan Basrur Male: ಸುಬ್ಬಿ ನಿನ್ನ ಅಬ್ಬಿ ನನ್ನ | ಮಾಯಿಯಾದಂಗೆ ಕನ್ಸ್ ಬಿತ್ತ್ ನಿಂಗೆ ನಾನ್ | ತಾಳಿ ಕಟ್ದಂಗೆ Female: ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ ಸತ್ಯ ಆಯ್ದೆ ಇರ್ಲಿ ಕನ್ಸ್ ನೀನ್ ಕಂಡಂಗೆ Male: ನಾನೆ ಬೇಕ್ ಅಂದ್ಕ ಕೊಣ್ದೆ ನೀನ್ ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್ Female: ಯಡ್ರ ಬಡ್ರ ಚಂಡಿ ಕಂಬ್ಳಿ ಬರಿ ದೌಲತ್ತ್ ನಿಗಂಟ್ ಇದ್ರೆ ಮೀಸಿ ತಿಪ್ಪಿ ತೋರ್ಸ್ ಸವ್ಲತ್ತ್ Male: ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| Male: ಶಣ್ಣಿಂದ ಒಂದ್ ನಮನಿ ಚೊಣ್ಕಿ ನಂಗೆ ನಿನ್ನ್ ಕಾಂತಾ ವಾರಾಂತ್ ಗುಂಗೆ ಗೊತ್ತಿದ್ದೂ ನನ್ನಹಿಂದೆ ನೊಸಿತ ಬಂದೆ ದಿಂಡ್ ಕಲ್ ಹಾಂಗ್ ಗರಬಡ್ದ್ ನಿಂತೆ ತೊಕ್ಕ್ ಹಾಯ್ಕೊ ಒಂದ್ ಸರಿ ನನ್ನ ಬಂಗಾರ ಜೀವ್ನ ಪೂರ್ತಿ ಕಾಂತ ಕೂರ್ತೆ ನಿನ್ನ ಸಿಂಗಾರ Female: ಹಿಂಗಿಂದ್ ಮಾತ್ ಆಡಿ ನನ್ನ ಕೆಡ್ದೆ ಮಾರಾಯಾ ಹೀಂಗೆ ನನ್ನ ಚಂದ ಮಾಡಿ ಕಂಡ್ಕೊ ಮರಾಯಾ Male: ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್ ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್ ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| Male: ಸುಬ್ಬಿ ನಿನ್ನ ಅಬ್ಬಿ ನನ್ನ ಮಾಯಿಯಾದಂಗೆ ಕನ್ಸ್ ಬಿತ್ತ್ ನಿಂಗೆ ನಾನ್ ತಾಳಿ ಕಟ್ದಂಗೆ Female: ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ ಸತ್ಯ ಆಯಿ ಬಿಡ್ಲಿ ಕನ್ಸ್ ನೀನ್ ಕಂಡಂಗೆ... Male: ನಾನೆ ಬೇಕ್ ಅಂದ್ಕ ಕೊಣ್ದೆ ನೀನ್ ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್ Male: ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್ ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್ ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| #kannada #karnataka #sandalwood #yash #bangalore #mysore #kicchasudeep #kannadamovies #kannadasongs #bengaluru #kannadamusically #kgf #kannadadubsmash #kannadamemes #official #mandya #kannadatrolls #puneethrajkumar #love #kannadiga #india #rachitaram #udupi #kundapura #kundapurakannada #mangalore