Русские видео

Сейчас в тренде

Иностранные видео


Скачать с ютуб Melkote | Melukote | Cheluva Narayana Swamy | ಮೇಲುಕೋಟೆ | ಮೆಲ್ಕೋಟೆ | Pandavapura | Mandya в хорошем качестве

Melkote | Melukote | Cheluva Narayana Swamy | ಮೇಲುಕೋಟೆ | ಮೆಲ್ಕೋಟೆ | Pandavapura | Mandya 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Melkote | Melukote | Cheluva Narayana Swamy | ಮೇಲುಕೋಟೆ | ಮೆಲ್ಕೋಟೆ | Pandavapura | Mandya

#melkote #cheluvarayaswamy #mandya #pandavapura #melukote #sikkantesanchara #kannadatravelvlog #vloger #vlogsvideo #onedaytrip #familyouting #familyfun #pandavas #caves #forts #nearbangalore #trekking #trek #sita #seetha2 #ramayan #raama (ತಿಂಡಿಯ ವಿಚಾರ: ಒಂದು ಪುಳಿಯೋಗರೆ, ಒಂದು ಮಸಾಲೆ ದೋಸೆ ಮತ್ತು ಒಂದು ತಟ್ಟೆ ಇಡ್ಲಿ, ಇಷ್ಟು ತಿಂಡಿಗೆ ಬೆಲೆ ನೂರು ರೂಪಾಯಿ.) (ಗರ್ಭಗುಡಿಯ ವಿಚಾರ: ಚೆಲುವನಾರಾಯಣನ ಮೂರ್ತಿಯು ಸ್ಥಾನಿಕ ಭಂಗಿಯಲ್ಲಿದೆ . ಸಹಜ ಗಾತ್ರದ ಮೂರ್ತಿಯ ಕೈಗಳಲ್ಲಿ ಚಕ್ರ, ಶಂಖ ಮತ್ತು ಗದಾವನ್ನು ಹಿಡಿದಿದ್ದಾನೆ ಮತ್ತು ನಾಲ್ಕನೆಯದು ಅಭಯ ಹಸ್ತವಾಗಿದೆ. ನಾಲ್ಕು ಕೈಗಳ ಲಕ್ಷ್ಮಿ ಶಿಲ್ಪವು ನಾರಾಯಣ ಮೂರ್ತಿಯ ಪಾದದಹತ್ತಿವಿದೆ. ಅಂತರಾಳದಲ್ಲಿ ದ್ವಾರಪಾಲಕರಾದ ಜಯ ಮತ್ತಿ ವಿಜಯ ಶಿಲ್ಪಗಳಿವೆ. ಶೆಟ್ಲೂರಿನ ಬಿಳಿಗಿರಿ ತಿರುಮಲಾಚಾರ್ಯರ ಮತ್ತು ಶಿಂಗರಾರ್ಯ ಎಂಬ ಸಹೋದರರು ದೇವರ ಚಿನ್ನದ ಮಂಟಪ ಮತ್ತು ಗರ್ಭಗೃಹದ ಬಾಗಿಲುಗಳಿಗೆ ಚಿನ್ನದ ಹೊದಿಕೆಯ ಸೇವೆಯನ್ನು ನೀಡಿದ್ದಿರು ಎಂದು ದಾಖಲೆಗಳು ಹೇಳುತ್ತವೆ.)

Comments