Русские видео

Сейчас в тренде

Иностранные видео


Скачать с ютуб ದೊಡ್ಡ ಆಯುರ್ - ಖಾಜಿಕಲ್ಲಹಳ್ಳಿ ಆಂಜನೇಯ ಬೆಟ್ಟ (Anjaneya Hill Temple) || JOURNEY With JAY Episode 03 || в хорошем качестве

ದೊಡ್ಡ ಆಯುರ್ - ಖಾಜಿಕಲ್ಲಹಳ್ಳಿ ಆಂಜನೇಯ ಬೆಟ್ಟ (Anjaneya Hill Temple) || JOURNEY With JAY Episode 03 || 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ದೊಡ್ಡ ಆಯುರ್ - ಖಾಜಿಕಲ್ಲಹಳ್ಳಿ ಆಂಜನೇಯ ಬೆಟ್ಟ (Anjaneya Hill Temple) || JOURNEY With JAY Episode 03 ||

ಈ ದೊಡ್ಡ ಆಯುರ್ - ಖಾಜಿಕಲ್ಲ ಹಳ್ಳಿ ಆಂಜನೇಯ ಬೆಟ್ಟ ಕೋಲಾರ ಜಿಲ್ಲೆ, ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿಯಲ್ಲಿದೆ. ಇದು ಕೋಲಾರದಿಂದ ಸುಮಾರು ೧೬ ಕಿಲೋಮೀಟರ್ ದೂರದಲ್ಲಿದೆ ಹಾಗು ಬೆಂಗಳೂರಿಂದ ೫೧ ಕೀಲೊಮೀಟರ್ ದೂರದಲ್ಲಿದೆ . ನರಸಾಪುರ ಇಂಡಸ್ಟ್ರಿಯಲ್ ಏರಿಯಾ ಮತ್ತು ನರಸಾಪುರ ಕೆಫೆ ಕಾಫಿ ಡೇ ಇದರ ಸಮೀಪದಲ್ಲಿದೆ . ಏನ್ ಎಚ್ ೭೫ ರಸ್ತೆ ಇಂದ ೫ ಕಿಲೋಮೀಟರ್ ಹಳ್ಳಿಯ ರಸ್ತೆಯಲ್ಲಿ ಈ ಬೆಟ್ಟವಿದೆ. ಬೆಟ್ಟದ ನಡುಮಧ್ಯೆ ಈ ಆಂಜನೇಯ ದೇವಸ್ಥಾನವಿದೆ. ಬಂಡೇ ಕಲ್ಲಿನ ಮೇಲೆ ಕೆತ್ತಿರುವ ಆಂಜನೇಯನ ವಿಗ್ರಹ ನೋಡಲು ಸೊಗಸಾಗಿದೆ , ಕಿಂಡಿಯ ಮೂಲಕ ಸೂರ್ಯನ ಬೆಳಕು ವಿಗ್ರಹದ ಮೇಲೆ ಬೀಳುವ ದೃಶ್ಯ ನಿಜವಾಗಲೂ ಮೈ ಜುಮ್ಮೆನಿಸುತ್ತೆ. ಕಲ್ಲು ಚಪ್ಪಡಿಯ ಮೆಟ್ಟಿಲುಗಳ ಮೇಲೆ ಚಲಿಸುತ್ತ, ಅಲ್ಲಲ್ಲಿ ಬಂಡೆಕಲ್ಲಿನ ಮೇಲೆ ವಿರಮಿಸುತ್ತ, ಸುಂದರವಾದ ಪ್ರಕೃತಿಯ ವಿಹಂಗಮ ದೃಶ್ಯಗಳನ್ನ ಕಣ್ಣುತುಂಬಿಕೊಳ್ಳುತ್ತ ಸಾಗಿದರೆ ಆಯಾಸವಿಲ್ಲದೆ ಬೆಟ್ಟವನ್ನ ಏರಬಹುದು. ಈ ಆಂಜನೇಯ ದೇವಸ್ತಾನದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ , ಇಲ್ಲಿನ ಹೂವಿನ ಸೇವೆ ತುಂಬಾನೇ ಪ್ರಸಿದ್ದಿ ಹೊಂದಿದೆ . ದೇವಾಲಯದ ಪಕ್ಕದಲ್ಲಿ ಇರುವ ಒಂದು ಚಿಕ್ಕ ಭಾವಿಯಲ್ಲಿ ಸಿಗುವ ನೀರು ಇಲ್ಲಿನ ಪುಣ್ಯತೀರ್ಥವಾಗಿದೆ. ಬೆಟ್ಟದ ಮಧ್ಯಭಾಗದಲ್ಲಿ ಒಂದು ಪುರಾತನ ಪುಷ್ಕರಣಿ ಕಂಡುಬರುತ್ತದೆ, ಅದರ ಪಕ್ಕದಲ್ಲೇ ದೇವಸ್ತಾನದ ಉಗ್ರಾಣವಿದೆ . ಬೆಟ್ಟದ ದೇವಾಲಯದ ಮದ್ಯಭಾಗದವರೆಗೂ ವಾಹನ ಚಲಿಸಬಹುದಾಗಿದೆ . ದೇವಸ್ಥಾನಕ್ಕೆ ಹೋಗಲು - ಬರಲು ನಿರ್ದಿಷ್ಟ ಸಮಯದ ಮಾನದಂಡವಿಲ್ಲ . ಬೆಳಿಗ್ಗೆ ೫ ರಿಂದ ಸಂಜೆಯ ೬ ಗಂಟೆ ಸೂಕ್ತವಾದ ಸಮಯ . ದೇವಸ್ತಾನದ ಮೇಲಿನ ಬಂಡೆಯಿಂದ ಕಾಣಿಸುವ ತನು ಮನವನ್ನು ತಣಿಸುತ್ತದೆ . ಚಾರಣಿಗರಿಗೆ ಇದು ಸೂಕ್ತವಾದ ಪ್ರದೇಶ . Dodda Ayur - Khajikallahalli village is located in the Khajjallahalli of Kolar taluk and Kolar District.. It is about 16 km from Kolar and 51 km from Bangalore. It is near by Narasapur Industrial Area and Narasapur Cafe Coffee Day. The hill is located on the village, 5 km from the NH - 75 road. The Anjaneya Temple is located in the middle of a hill. The statue of Anjaneya carved on a rock is beautiful to behold, and the sight of the sun shining through the Kindi really makes us giggle. Moving up the stone slab stairs, resting on rocky cliffs, and taking in the panoramic views of the beautiful nature, you can climb the hill without fatigue. A special worship service is held every Saturday in the Anjaneya Devasthanam, which is famous for its flower service. The water is available in a small well beside the temple is treated as sacred. In the center of the hill there is an ancient pond, next to which is a temple warehouse. The vehicle can be driven up to the center of the hill temple. To go to the temple - there is no specific time standard for arrival. The best time to visit is in the morning. The rock from the top of the temple, which is visible from the rock. It is an ideal area for trekkers.

Comments