Русские видео

Сейчас в тренде

Иностранные видео


Скачать с ютуб ನನಗೆ ವಿದ್ಯಾ ಬುದ್ಧಿ ಇಲ್ಲ ಸ್ವಾಮಿ, ಊರಿನ ಮಕ್ಕಳಾದರೂ ಓದಲಿ ಅಂತ ಇರೋ ಆಸ್ತಿ ಸ್ಕೂಲ್ಗೆ ದಾನ ಮಾಡಿದೆ!! в хорошем качестве

ನನಗೆ ವಿದ್ಯಾ ಬುದ್ಧಿ ಇಲ್ಲ ಸ್ವಾಮಿ, ಊರಿನ ಮಕ್ಕಳಾದರೂ ಓದಲಿ ಅಂತ ಇರೋ ಆಸ್ತಿ ಸ್ಕೂಲ್ಗೆ ದಾನ ಮಾಡಿದೆ!! 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನನಗೆ ವಿದ್ಯಾ ಬುದ್ಧಿ ಇಲ್ಲ ಸ್ವಾಮಿ, ಊರಿನ ಮಕ್ಕಳಾದರೂ ಓದಲಿ ಅಂತ ಇರೋ ಆಸ್ತಿ ಸ್ಕೂಲ್ಗೆ ದಾನ ಮಾಡಿದೆ!!

ನಾನು ಓದ್ದವಳಲ್ಲ ಸ್ವಾಮಿ.ಊರಿನ ಮಕ್ಕಳಾದರೂ ಓದಲಿ ಅಂತ ಇದ್ದ ಎರಡು ಎಕರೆ ಜಮೀನನ್ನು ನಮ್ಮೂರಿನ ಶಾಲೆಗೆ ದಾನ ಮಾಡಿ ಅದೇ ಶಾಲೆಯಲ್ಲಿ ಅಡಿಗೆಯವಳಾಗಿ ಸೇರಿ ಕೆಲಸ ಮಾಡಿದೆ.ಈಗ ವಯಸ್ಸಾಯ್ತು ಅನ್ನೋ ಕಾರಣ ನೀಡಿ ಆ ಕಾರಣದಿಂದ ಅಡಿಗೆ ಕೆಲಸದಿಂದನೂ ತೆಗೆದಿದ್ದಾರೆ.ಜೀವನ ನಡೀಬೇಕಲ್ಲ ಅದಕ್ಕೆ ದಿವಸಾ 150 ರೂಪಾಯಿ ಕೂಲಿ ಕೆಲಸ ಮಾಡ್ತೀನಿ.ಎಂದು ಒಂದೇ ಉಸಿರಿನಲ್ಲಿ ಹುಚ್ಚಮ್ಮ ಹೇಳುತ್ತಾ ಇದ್ದರೆ ಎದುರಿಗೆ ಕುಂತು ಕೇಳಿಸಿಕೊಳ್ಳುವವರ ಗುಂಡಿಗೆ ಗಟ್ಟಿಯಾಗಿರಬೇಕು.ಮೇಲ್ನೋಟಕ್ಕೆ ಇದು ಯಾವುದೋ ಸಿನಿಮಾದ ಕಥೆಯಂತೆ ಭಾಸವಾಗಬಹುದು ಆದರೆ ಇದು ಕುಣಿಕೇರಿ ಗ್ರಾಮದ ಹುಚ್ಚಮ್ಮನ ಸತ್ಯಕಥೆ.... I am not an educated person. I donated two acres of land where the children of the village were supposed to study and worked as a cook in the same school. Now that I am old, they have taken me out of the kitchen job. On the surface it may seem like a movie story but this is the true story of Huchamma from Kunikeri village.... Address: Huchchamma choudhari Goverment higher primary school kunkeri village, Koppal district Huchchamma -ph:8088835275 Account number Name- Huchchamma Basappa A/no-4025108000531 IFSC code-CNRB0004025 MICR Code-583015998 Branch -Canara bank Gram Panchyat, Kunikera, Koppal TQ&dist Koppal #koppala#socialserversHuchchamma lifestyal #Headofkarnataka#Huchchamma#Huchcchammalife #Gavigangadareshwara #Karnataka #Kunikere #Kunikeri #Ajji #ajjistories #grandmother #grandmothers #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.... Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India Gpay:9448315315 Phone pay:9448315315

Comments