У нас вы можете посмотреть бесплатно ಚಪಾತಿ ಹಾಗೂ ಪೂರಿ ಗೆ ರುಚಿಕರ ಕಡಲೆಕಾಳು ಮಸಾಲೆ (ಗೊಜ್ಜು) ಮಾಡುವ ವಿಧಾನ | brown channa masala (curry) recipe или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಪದಾರ್ಥಗಳು : Ingredients : ಕಡಲೆಕಾಳು ೮-೧೦ ಘಂಟೆಗಳ ಕಾಲ ನೆನೆಸಿ Soak brown channa - 1 cup (225 gram) for 8 - 10 hours ೮-೧೦ ಘಂಟೆಗಳ ಕಾಲ ನಂತರ ನೀರು ಬಸಿದು ಕುಕ್ಕರ್ ಗೆ ಸೇರಿಸಿ After 8 to 10 hours , drain the water and transfer in to a cooker ಕಾಳು ಮುಳುಗುವಷ್ಟು ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ Add water till it gets submerged . Add salt as required ಮುಚ್ಚಳ ಮುಚ್ಚಿ 3 ಸಲಿ ಕೋಗಿಸಿ Close and cook for 3 whistles ಹಚ್ಚಿದ ಆಲೂಗೆಡ್ಡೆ / Chopped potato - 2 ಹಚ್ಚಿದ ಬದನೆಕಾಯಿ / Chopped brinjal - 2 ಸಾಂಬಾರ್ ಈರುಳ್ಳಿ / Small (sambar )onion - 50 gram ಸಣ್ಣಗೆ ಹಚ್ಚಿದ ಟೊಮೆಟೊ / Tomato chopped small - 1 ಮಸಾಲೆ ರುಬ್ಬುವುದಕ್ಕೆ ಪದಾರ್ಥಗಳು Masala for grinding : ಚಕ್ಕೆ / Cinnamon - 1 pc ಲವಂಗ / Cloves - 3 ಏಲಕ್ಕಿ / Elaichi - 1 ಶುಂಠಿ / Ginger - 1/2 inch ಗಸಗಸೆ / Poppy seeds - 1/2 tsp ಹಚ್ಚಿದ ಈರುಳ್ಳಿ / Chopped onion - 2 ಹಚ್ಚಿದ ಟೊಮೆಟೊ / Chopped tomato - 2 ಕಾಯಿತುರಿ / Grated coconut - 1/2 cup ಅರಿಶಿನ / Turmeric powder - 1/4 tsp ಹುರಿಗಡಲೆ / Fried gram - 2 tbsp ಅಚ್ಚ ಖಾರದ ಪುಡಿ / Red chilli powder - 2 tsp ಧನಿಯಾ ಪುಡಿ / Coriander powder - 1 tbsp ಗರಂ ಮಸಾಲ / Garam masala - 1/4 tsp ಕಲ್ಲುಪ್ಪು / Crystal Salt - as required ಎಣ್ಣೆ / Oil - 3 tbsp ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves - little ಅರಿಶಿಣ ಪುಡಿ / turmeric powder - 1/4 tsp ತುಪ್ಪ / ghee - 1 tbsp ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ sweet recipes : • sweets ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ snacks recipes : • snacks ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ veg rice recipes : • veg rice recipes ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ breakfast recipes : • veg breakfast recipes ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ rasam powder , bisibelebath powder and vangibath powder : • powders ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ ಸಾರು ಮತ್ತು ಗೊಜ್ಜು curry recipes: • ಸಾರು ಮತ್ತು ಗೊಜ್ಜು curry recipes ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ sambar recipes: • ಹುಳಿ sambar recipes ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ traditional recipes: • traditional recipes ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ PICKLES: • PICKLES ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ Palya recipes: • Palya recipes ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ ಅವರೆಕಾಳು recipes: • ಅವರೆಕಾಳು recipes #channamasala #curry #vishnus_kitchen