Русские видео

Сейчас в тренде

Иностранные видео


Скачать с ютуб ಮೆಳ್ಳಿಕೆರೆಯಲ್ಲಿ ಬಂಡಿಗಣಿ ಅಪ್ಪಾಜಿಯವರ ಆಶೀರ್ವಚನ ❤️🙏 в хорошем качестве

ಮೆಳ್ಳಿಕೆರೆಯಲ್ಲಿ ಬಂಡಿಗಣಿ ಅಪ್ಪಾಜಿಯವರ ಆಶೀರ್ವಚನ ❤️🙏 3 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮೆಳ್ಳಿಕೆರೆಯಲ್ಲಿ ಬಂಡಿಗಣಿ ಅಪ್ಪಾಜಿಯವರ ಆಶೀರ್ವಚನ ❤️🙏

ದಾಸೋಹರತ್ನ ಚಕ್ರವರ್ತಿ ದಾನೇಶ್ವರರು ಶ್ರೀ ಬಸವಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿಮಠ ತಾ|| ರಬಕವಿ-ಬನಹಟ್ಟಿ ಜಿ|| ಬಾಗಲಕೋಟೆ ಇವರಿಗೆ ಬೆಳಗಾವಿ ಜಿಲ್ಲೆಯ, ಸವದತ್ತಿ ತಾಲೂಕಿನ, ಮೇಳ್ಳಿಕೇರಿ ಗ್ರಾಮದಲ್ಲಿ 6ನೇ ಶ್ರೀ ಬಸವಗೋಪಾಲ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ಬಂಡಿಗಣಿ ಮಠದ ಸುಜನ ಸದ್ಭಕ್ತರ ಹಾಗೂ ಗುರು-ಹಿರಿಯರ ಸಮ್ಮುಖದಲ್ಲಿ "ಮಹಾಲಕ್ಷ್ಮೀ ವಲ್ಲಭ" ಪ್ರಶಸ್ತಿಯನ್ನು ದಿನಾಂಕ 14-06-2024 ರಂದು ಮೇಳ್ಳಿಕೇರಿ ಗ್ರಾಮದಲ್ಲಿ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಪ್ಪಾಜಿಯವರು ನುಡಿಗಳು #basavgopal #bandigani #appaji #daneshwarappaji #dasoharatna #bandiganimath #slmedia2 #kannada #daneshwararu #chakravarti

Comments