Русские видео

Сейчас в тренде

Иностранные видео


Скачать с ютуб ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose | в хорошем качестве

ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose | 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose |

ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose | ನಮಸ್ತೆ ಫ್ರೆಂಡ್ಸ್, ಈ ವೀಡಿಯೋದಲ್ಲಿ ಹೇಳಿರುವ ಅಳತೆ ಕೆಲವರಿಗೆ confusion ಇದೆ ,ಅದಕ್ಕಾಗಿ ನಾನು ಬಳಸಿರುವ ಲೋಟದ ಅಳತೆ ಕೆಳಗೆ ಕೊಡಲಾಗಿದೆ , ಧನ್ಯವಾದಗಳು 😊👇 3 ಲೋಟ ದೋಸೆ ಅಕ್ಕಿ ( 200 ml ಲೋಟ) 3 ಟೇಬಲ್ ಸ್ಪೂನ್ ಮೆಂತ್ಯ 1 ಲೋಟ ತೆಳು ಅವಲಕ್ಕಿ ( ದಪ್ಪ ಅವಲಕ್ಕಿ ಯಾದ್ರೆ 1/2 ಲೋಟ ರುಚಿಗೆ ತಕ್ಕಷ್ಟು ಉಪ್ಪು ( ನಾನು 2 ಟೀ ಸ್ಪೂನ್ ಹಾಕಿದ್ದೇನೆ). ವಿಷಯ ಸೂಚನೆ : ಹಿಟ್ಟು ಚೆನ್ನಾಗಿ ಪರ್ಮೆಂಟ್ ಆದರೆ ಮೆಂತ್ಯದ ಕಹಿ ಇರೋದಿಲ್ಲ. ಆದರೂ ಕೆಲವರಿಗೆ ಕಹಿ ಇದೆ ಅಂತ ಅನಿಸಿದರೆ ಒಂದು ಲೋಟ ಅಕ್ಕಿಗೆ 2 ಟೀಸ್ಪೂನ್ ನಂತೆ ಮೆಂತ್ಯವನ್ನು ಹಾಕಬಹುದು. ಧನ್ಯವಾದಗಳು, 😊 #nammaadugenimmaruchi #kannadarecipes #menthedose #menthedosa #breakfast #breakfastrecipe #dosa #dose #healthy #healthydose

Comments