Русские видео

Сейчас в тренде

Иностранные видео


Скачать с ютуб ICL Eye Surgery (ಐ ಸಿ ಎಲ್ ದೃಷ್ಟಿ ತಿದ್ದುಪಡಿ ಶಸ್ತç ಚಿಕಿತ್ಸೆ) | Narayana Nethralaya | Kannada в хорошем качестве

ICL Eye Surgery (ಐ ಸಿ ಎಲ್ ದೃಷ್ಟಿ ತಿದ್ದುಪಡಿ ಶಸ್ತç ಚಿಕಿತ್ಸೆ) | Narayana Nethralaya | Kannada 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ICL Eye Surgery (ಐ ಸಿ ಎಲ್ ದೃಷ್ಟಿ ತಿದ್ದುಪಡಿ ಶಸ್ತç ಚಿಕಿತ್ಸೆ) | Narayana Nethralaya | Kannada

ಕನ್ನಡಕದಿಂದ ಮುಕ್ತರಾಗಬೇಕೇ? ಐ ಸಿ ಎಲ್ ದೃಷ್ಟಿ ತಿದ್ದುಪಡಿ ಶಸ್ತç ಚಿಕಿತ್ಸೆ ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಕಾರ್ನಿಯಾ ಮತ್ತು ವಕ್ರೀಕಾರಕ ಚಿಕಿತ್ಸಾ ವಿಭಾಗದ ಹಿರಿಯ ತಜ್ಞರು ಮತ್ತು ಸಲಹೆಗಾರರಾದ ಡಾ. ಹೇಮಮಾಲಿನಿ ಅವರು, ಹೆಚ್ಚಿನ ಕಣ್ಣಿನ ಪವರ್ ಅನ್ನು ಹೊಂದಿರುವ ಜನರಿಗೆ ಕನ್ನಡಕದ ಬಳಕೆಯನ್ನು ನಿಲ್ಲಿಸುವ ವಿಧಾನವಾದ “ಇಂಪ್ಲಾAಟಬಲ್ ಕೊಲಾಮರ್ ಲೆನ್ಸ್ (ಐ ಸಿ ಎಲ್) ಶಸ್ತç ಚಿಕಿತ್ಸೆಯ ಬಗ್ಗೆ ಮಾತನಾಡಿದ್ದಾರೆ. ಲಾಸಿಕ್ ದೃಷ್ಟಿ ತಿದ್ದುಪಡಿಗೆ ಸೂಕ್ತವಲ್ಲದ ಜನರಲ್ಲಿ ದೃಷ್ಟಿ ಸುಧಾರಿಸಲು ಐ ಸಿ ಎಲ್ ಲೆನ್ಸ್ ಕಣ್ಣಿನ ನೈಸರ್ಗಿಕ ಮಸೂರದೊಂದಿಗೆ ಕಾರ್ಯನಿರ್ವಹಿಸುತ್ತದೆ. ಐ ಸಿ ಎಲ್ ಶಸ್ತç ಚಿಕಿತ್ಸೆ ವಿಧಾನದ ಬಗ್ಗೆ ಇನ್ನಷ್ಟು ತಿಳಿಯಿರಿ, ಅದಕ್ಕೆ ಎಷ್ಟು ಸಮಯ ಬೇಕಾಗುತ್ತದೆ, ಅದರ ಪ್ರಯೋಜನಗಳು ಯಾವುವು, ಮತ್ತು ಅದು ಸುರಕ್ಷಿತ ಹಾಗೂ ಪರಿಣಾಮಕಾರಿಯೇ ಎಂಬುದರ ಬಗ್ಗೆ ತಿಳಿಯಿರಿ. ICL Vision Correction Surgery Dr. Hema Malini (https://www.narayananethralaya.org/dr..., senior consultant for Cornea and Refractive services at Narayana Nethralaya, Rajajinagar, talks about Implantable Collamer lens (ICL) surgery, a specs-removal procedure that is suitable for people with high eye power. An ICL lens works with the natural lens of the eye to improve vision in people who are not suitable for Lasik vision correction. Learn more about the ICL surgery procedure, how long it takes, its benefits, and whether it is safe and effective. For more information & to book an appointment contact: 09449037329. Our WhatsApp no: +91-96060 59140 (https://bit.ly/nnblr). Or visit: https://www.narayananethralaya.org/re... #ICLEyeSurgery #ImplantableCollamerLens #ICL #SpecsRemoval #ICLSurgery #RefractiveErrors #Lasik #EyeCare

Comments