У нас вы можете посмотреть бесплатно "6 ನಿಮಿಷಗಳಿಗೊಮ್ಮೆ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರವಾಗುತ್ತಿದೆ" | ಮಠದ ಜ್ಞಾನ ಪ್ರಕಾಶ ಸ್ವಾಮೀಜಿ или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಭರತಖಂಡದ ಚರಿತ್ರೆಯಲ್ಲಿ ಬಾಬಾ ಸಾಹೇಬರ ಪೆನ್ನು, ಟಿಪ್ಪು ಸುಲ್ತಾನ್ ಖಡ್ಗ ಶಕ್ತಿಶಾಲಿಯಾದದ್ದು: ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ► "6 ನಿಮಿಷಗಳಿಗೊಮ್ಮೆ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರವಾಗುತ್ತಿದೆ" ►"ಮೊಟ್ಟಮೊದಲ ಬಾರಿಗೆ ದಲಿತ ಹೆಣ್ಣುಮಕ್ಕಳಿಗೆ ಬಟ್ಟೆ ಹಾಕುವ ಅಧಿಕಾರ ನೀಡಿದ್ದು ಹಝ್ರತ್ ಟಿಪ್ಪು ಸುಲ್ತಾನ್" ►"ಪೆನ್ನಿನ ಮೂಲಕ ಬಾಬಾ ಸಾಹೇಬರು ಕಟ್ಟಿದ ಭಾರತ ಗನ್ನುಗಳ ಭಾರತವಾಗುತ್ತಿದೆ" ►"ಈ ಪ್ರಜಾಪ್ರಭುತ್ವವನ್ನು ಇಬ್ಬರು ಮಾರುತ್ತಿದ್ದಾರೆ, ಇಬ್ಬರು ಖರೀದಿಸುತ್ತಿದ್ದಾರೆ" ►"ಮೀಸೆ ಬಿಟ್ಟ ಕಾರಣಕ್ಕೆ ದಲಿತನನ್ನು ಕೊಚ್ಚಿ ಹಾಕುತ್ತಾರೆ, ವಾಚ್ ಕಟ್ಟಿದ್ದಕ್ಕೆ ಕೈಯನ್ನೇ ಕತ್ತರಿಸುತ್ತಾರೆ" ►"ಶೃಂಗೇರಿ ಮಠ, 153 ದೇವಸ್ಥಾನಗಳಿಗೆ ಟಿಪ್ಪು ಕೊಟ್ಟಿದ್ದ ದತ್ತಿಯನ್ನು ವಾಪಸ್ ಕೊಟ್ಟು ಬಿಡಿ" ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಭೀಮೋತ್ಸವ ಕಾರ್ಯಕ್ರಮ . #varthabharati #tippusulthan #redfort #bheema #brambedkar