Русские видео

Сейчас в тренде

Иностранные видео


Скачать с ютуб ನೀರನ್ನು ಮನೆಯಲ್ಲಿ ಶುದ್ಧೀಕರಿಸಲು ಸರಳ ವಿಧಾನ - Water Purification -Sadhguru Kannada в хорошем качестве

ನೀರನ್ನು ಮನೆಯಲ್ಲಿ ಶುದ್ಧೀಕರಿಸಲು ಸರಳ ವಿಧಾನ - Water Purification -Sadhguru Kannada 3 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನೀರನ್ನು ಮನೆಯಲ್ಲಿ ಶುದ್ಧೀಕರಿಸಲು ಸರಳ ವಿಧಾನ - Water Purification -Sadhguru Kannada

ಪಂಚತತ್ವಗಳಲ್ಲಿ ನೀರು ಮತ್ತು ವಾಯು ತತ್ವಗಳು ಸುಲಭವಾಗಿ ಲಭ್ಯವಿರುವಂತವು. ಇವುಗಳನ್ನು ಶುದ್ಧವಾಗಿಟ್ಟರೆ ನಮಗೆ ಡಾಕ್ಟರ್ ಮುಖ ನೋಡುವ ಪರಿಸ್ಥಿತಿಯೇ ಒದಗದು ಎಂದು ಸದ್ಗುರುಗಳು ಹೇಳುತ್ತಾರೆ, ಮತ್ತು ನೀರನ್ನು ಶುದ್ಧೀಕರಿಸುವ ಸರಳ ವಿಧಾನಗಳನ್ನು ತಿಳಿಸಿಕೊಡುತ್ತಾರೆ. #water #tips #home ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. English video:    • The Right Way To Drink Water - Sadhguru  

Comments