Русские видео

Сейчас в тренде

Иностранные видео


Скачать с ютуб ಪ್ರೀತಿಯಿಂದ ಸಂಬಂಧ ಬೆಳೆಸಿ ಸೊಸೆ ತರ್ತೀವಿ!! ಆದರೆ.... ಅದೇ ಸೊಸೆ ಮೇಲೆ ಜಗಳ ಏಕೆ??? part -1 в хорошем качестве

ಪ್ರೀತಿಯಿಂದ ಸಂಬಂಧ ಬೆಳೆಸಿ ಸೊಸೆ ತರ್ತೀವಿ!! ಆದರೆ.... ಅದೇ ಸೊಸೆ ಮೇಲೆ ಜಗಳ ಏಕೆ??? part -1 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಪ್ರೀತಿಯಿಂದ ಸಂಬಂಧ ಬೆಳೆಸಿ ಸೊಸೆ ತರ್ತೀವಿ!! ಆದರೆ.... ಅದೇ ಸೊಸೆ ಮೇಲೆ ಜಗಳ ಏಕೆ??? part -1

ಮತ್ತೆ ರಂಗನಾಯಕಿ ಮೇಡಂ ಬಂದಿದ್ದಾರೆ! ಸಂಸಾರ ಶಿಕ್ಷಣ ಸಂಬಂಧ ಆಚಾರ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಸಹ ಕುಟುಂಬ ಸಮೇತರಾಗಿ ಕೂತು ನೋಡಿ. ಈಗ ಇಂತ ವಿಷಯಗಳ ಜರೂರತ್ತು ಇದೆ.ಬಹುಶಹ,ಈ ವಾರವೆಲ್ಲ ಈ ವಿಚಾರಗಳ ಲಹರಿ ಹರಿಯಲಿದೆ ನಿಮಗೆ ಅದರ ಆನಂದ ಸಿಗಲಿ ಸಂಬಂಧಗಳು ಗಟ್ಟಿಯಾಗಿ ಬಸೆಯಲಿ.... Ranganayaki madam is back! she spoke in detail about family education and ritual issues. Sit and watch with your family. There is a need for these things now. May all these ideas flow throughout this week. map :Vidhya Bharathi English school https://g.co/kgs/jKFyHU Ph no:080-23493608,23595091 website:[email protected] #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.... Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India Gpay:9448315315

Comments