Русские видео

Сейчас в тренде

Иностранные видео


Скачать с ютуб ಇದ್ದಾನೆ ಇದ್ದಾನೆ ದೇವರು ಇದ್ದಾನೆ : ಶಂಕರ್ ಶಾನಭಾಗ್ ಅವರಿಂದ ದಾಸವಾಣಿ Shankar Shanbhag at Ramakrishna Math в хорошем качестве

ಇದ್ದಾನೆ ಇದ್ದಾನೆ ದೇವರು ಇದ್ದಾನೆ : ಶಂಕರ್ ಶಾನಭಾಗ್ ಅವರಿಂದ ದಾಸವಾಣಿ Shankar Shanbhag at Ramakrishna Math 11 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇದ್ದಾನೆ ಇದ್ದಾನೆ ದೇವರು ಇದ್ದಾನೆ : ಶಂಕರ್ ಶಾನಭಾಗ್ ಅವರಿಂದ ದಾಸವಾಣಿ Shankar Shanbhag at Ramakrishna Math

ಇದ್ದಾನೆ ಇದ್ದಾನೆ ದೇವರು ಇದ್ದಾನೆ - ಶಂಕರ್ ಶಾನಭಾಗ್ ಅವರಿಂದ ದಾಸವಾಣಿ Iddane Iddane Devaru Iddane song by Shankar Shanbhag Song sung in Dasavani Programme held at Ramakrishna Math, Mangalore in association with Dasa Sahitya Seva Pratishathana held on 12th May 2023 Song Composed by Bhadragiri Achyuta Dasaru Lyrics in Kannada: ಇಲ್ಲಿಹನು ಅಲ್ಲಿಲ್ಲವೆಂಬೀ ಸೊಲ್ಲು ಸಲ್ಲದು ಹೊರಗೊಳಗೆ ನೀನಿಲ್ಲದಿಲ್ಲನ್ಯತ್ರ ವೆಂಬುದನ್ನೆಲ್ಲ ಕೆಲಕೆಲರು ಬಲ್ಲರಿಳೆಯೊಳು ಭಾಗವತರಾದೆಲ್ಲರಿಗೆ ವಂದಿಸದ ಕುಜನರಿಗಿಲ್ಲ ಸದ್ಗತಿ ನೋಡು ರಕ್ಷಿಸು ನಮ್ಮನನವರತ || ಹರಿ ಓಂ ಹರಿ ಹರಿ ಓಂ ಹರಿ ಹರಿ ಓಂ ಹರಿ ಇದ್ದಾನೆ ಇದ್ದಾನೆ ದೇವರು ಇದ್ದಾನೆ ಶ್ರದ್ಧೆಯೊಳಿದ್ದವನ್ನಿದ್ದಲ್ಲೇ ಹರಿ ಬುದ್ಧಿಗೆ ಗೋಚರವಾಗುತಾನೆ ||ಪ|| ಉದ್ಧವಗೊಲಿದಿಹ ಸಿದ್ಧರಪೊರೆದಿಹ ಬದ್ಧನಲ್ಲದನಿರುದ್ಧ ಹರಿಯು ತಾನಿದ್ದಾನೆ ಇದ್ದಾನೆ ||1|| ಒದ್ದುತ ಕಂಸನ ಉದ್ಧಟತನವ ಸದ್ಧಡಗಿಸಿರುವ ಶುದ್ಧಚರಿತ ಹರಿ ಇದ್ದಾನೆ ಇದ್ದಾನೆ ||2|| ಕ್ರುದ್ಧನಾಗಿ ತಾನೆದ್ದು ಕಂಭದಲಿ ಮುದ್ದಾಡುತ ಪ್ರಹ್ಲಾದಗೊಲಿದವನು ಇದ್ದಾನೆ ಇದ್ದಾನೆ ||3|| ವಿದ್ಯಮ ಪಾಶದಿ ಮತ್ಸುಖ ಮೋಹದೊಳಿದ್ದವನನು ಉದ್ಧಾರಗೈದಾತ ಇದ್ದಾನೆ ಇದ್ದಾನೆ ||4|| ಮದ್ದಾನೆಯ ಮರ್ದಿಸಿ ಮಲ್ಲರ ಬಲಗೆದ್ದ ಮೂಲನಾರಾಯಣನೆಂಬವ ಇದ್ದಾನೆ ಇದ್ದಾನೆ ||5||

Comments