Русские видео

Сейчас в тренде

Иностранные видео


Скачать с ютуб ನವರಾತ್ರಿಗೆ ಮೊದಲೇ ಎರಡು ಹಾಡುಗಳು ನಿಮಗಾಗಿ # ನವರಾತ್ರಿಯಲ್ಲಿ 9 ದಿನಕ್ಕೆ 9 ಹಾಡುಗಳು...ಕಾಯ್ತಾ ಇರಿ... в хорошем качестве

ನವರಾತ್ರಿಗೆ ಮೊದಲೇ ಎರಡು ಹಾಡುಗಳು ನಿಮಗಾಗಿ # ನವರಾತ್ರಿಯಲ್ಲಿ 9 ದಿನಕ್ಕೆ 9 ಹಾಡುಗಳು...ಕಾಯ್ತಾ ಇರಿ... 6 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನವರಾತ್ರಿಗೆ ಮೊದಲೇ ಎರಡು ಹಾಡುಗಳು ನಿಮಗಾಗಿ # ನವರಾತ್ರಿಯಲ್ಲಿ 9 ದಿನಕ್ಕೆ 9 ಹಾಡುಗಳು...ಕಾಯ್ತಾ ಇರಿ...

Songs for navaratri...Given 4 days before , bwacuse it will helps to you all to learn it... So listen and learn and sing during Navaratri.. Again I will give Devi songs all the 9days during Navaratri...ok...wait...wait for the songs.. If you all love me please like, share and subscribe my channel and support me...ok...    / @shyamalavlogs-jd21m   Songs: 1. ದುರ್ಗೆ ಜೈ ಜೈ ಮಾ... ದುರ್ಗೆ ಜೈ ಜೈ ಮಾ ದುರ್ಗೆ ಜೈ ಜೈ ದುರ್ಗೆ ಜೈ ಜೈ ದುರ್ಗೆ ಜೈ ಜೈ ಮಾ || ಕರುಣಾಸಾಗರಿ ಮಾ.. ಕಾಲಿ ಕಪಾಲಿನಿ ಮಾ ಜಗದೋದ್ಧಾರಿಣಿ ಮಾ.. ದುರ್ಗೆ ಜೈ ಜೈ ಮಾ ನವ ದುರ್ಗೆ ಜೈ ಜೈ ಮಾ || Durge Jai Jai maa.. Durge Jai Jai maa Durge Jai Jai durge Jai Jai durge Jai Jai maa || Karuna sagari maa... Kali kapaalini maa Jagadod dharini maa.. Durge Jai Jai maa Nava Durge Jai Jai maa | 2. ಬಾರಮ್ಮ ಬಾದೇವಿ ನೀ ನಮ್ಮನೆಗಿಂದು ಬಾರಮ್ಮ ಮಾದೇವಿ ನೀ ಮನೆಯಂಬ ಮಂಟಪಕೆ ಸುಸ್ವಾಗತ ಮನವೆಂಬ ಪೀಠವು ನಿನಗರ್ಪಿತ||| ಹಾಸುವೆ ಹೊನ್ನಿನ ನಡೆ ಮುಡಿಯ ಬೀಸುವೆ ಬಿಂಕದ ಬೀಸಣಿಗೆಯ ಸೂಸುವೆ ಆನಂದ ಪನ್ನೀರ ನಿಮಗಿಂದು || ಕರಿಮುಖ ಜನನಿಗೆ ಕರ ಜೋಡಿಸಿ ಕರ್ಪೂರದಾರತಿ ನಿನಗರ್ ಪಿಸಿ ಕಂದರ್ಪಲಾವಣ್ಯ ಚರಣವ ತೊಳೆಯುವೆ || ಶುಂಭ ನಿಶುಂಭರ ಸಂಹಾರಿಣಿ ಚಂಡ ಮುಂಡರ ಶಿರ ಚಂಡಾಡಿ ನೀ ಸರ್ಪಶಯನ ರಂಗ ವಿಠಲನ ಅರ್ಧಾಂಗಿ || Baramma BA Devi Ni nammane gindu Baramma BA Devi Ni Maneyamba mantapake suswagatha Manavemba pitha vu ninagar pita || Haasuve honnina nademudiya Beesuve binkada beesanigeya Soosuve aananda panneera nimagindu || Kari mukha Janani ge kara Jodi si Curpooradaarati ninagarpisi Kandarpa laavanya charanava toleyuve || Shumbha nishumbha ra savhaarini Chanda mundara shira chandadi nee Sarpashayana Ranga vithalana ardhangi || *************** ********* #weightloss #travel #painting #cooking #sweets#drawing#sketches#rangoli#weightloss diet#weightlossadvice #weightlossjourney #weightloss exercises #wei tips#breakfastrecipe #lunch and dinner recipes #chocolates#health tips#kitchen tips#money matters#finance tips#saving tips#healthy talks#hairstyles#saree styles#travelling vlogs#etc

Comments