Русские видео

Сейчас в тренде

Иностранные видео


Скачать с ютуб Tolu tolu tolu ranga | ತೋಳು ತೋಳು ತೋಳು ರಂಗ | в хорошем качестве

Tolu tolu tolu ranga | ತೋಳು ತೋಳು ತೋಳು ರಂಗ | 11 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Tolu tolu tolu ranga | ತೋಳು ತೋಳು ತೋಳು ರಂಗ |

Tolu tolu tolu ranga | ತೋಳು ತೋಳು ತೋಳು ರಂಗ | ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ | ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ | ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ | ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ | ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ || ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ | ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ| ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ | ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ || ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ | ಅರ್ಜುನ ರಥಕೆ ಸಾರಥ್ಯ ಮಾಡಿದ ತೋಳನ್ನಾಡೈ | ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ | ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ || ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ | ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ | ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ | ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ || Lyrics in English Tolu tolu tolu ranga tolannadai swami nilavarnada balakrishnane tolannadai ||pa|| Huliyuguraralele magayigala nitta tolannadai svami khalirembanduge gejjeli nalivutta tolannadai || Neluvige nilukade orala tanditta tolannadai svami chaluva makkala muddu manikave tolannadai || Putaniyembavalasuvane hirida tolannadai svami mateya pitana anugala maduhida tolannadai || Matige shishupAlana shira tarida tolannadai svami shri tulasiya priya nityavinodi tolanadai || Sajjana satyake dharmava nadesida tolannadai svami arjunaradake sarathya madida tolannadai || Lajjegitada draupadi kaida tolannadai svami vajra panjara pandava priya tolannadai || Nakhadinda hiranyakanudara bagida tolannadai svami sukhadindali prahladana kaida tolannadai || Vikhalitagedisida gopa striyara tolannadai svami sukhatirttara pati purandara vittala tolannadai ||

Comments