Русские видео

Сейчас в тренде

Иностранные видео


Скачать с ютуб ಒಲವಿನ ಗೆಳತಿಯ ಹೃದಯ ಪಲ್ಲಕ್ಕಿಯಲ್ಲಿರಿಸಿ-ಕವನ в хорошем качестве

ಒಲವಿನ ಗೆಳತಿಯ ಹೃದಯ ಪಲ್ಲಕ್ಕಿಯಲ್ಲಿರಿಸಿ-ಕವನ 8 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಒಲವಿನ ಗೆಳತಿಯ ಹೃದಯ ಪಲ್ಲಕ್ಕಿಯಲ್ಲಿರಿಸಿ-ಕವನ

ನನ್ನ ಕವನ ವಾಚನವನ್ನು ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಒಮ್ಮೆ ಈ ನನ್ನ ಕವನದ ಮನೆಯ ಒಳಗೆ ಬನ್ನಿ. ನಿಮಗೆ ಇಷ್ಟವಾದ ಕನ್ನಡ ಕವನಗಳನ್ನು ನೋಡಿ ಹಾಗೂ ನನ್ನ ಕವನಗಳು ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ.ಶೇರ್ ಮಾಡಿ. ಹಾಗೂ ನನ್ನ ಚಾನೆಲ್ ಗೆ subscribe ಮಾಡಿ. ನನ್ನ ಈ ಕವನದ ಮನೆ ಚಾನೆಲ್ ನಲ್ಲಿ ನನ್ನದೇ ಸ್ವರಚಿತ ಕವನಗಳನ್ನು ಪ್ರತಿ ವಾರ ಅಥವಾ ಹದಿನೈದು ದಿನಗಳಿಗೊಮ್ಮೆ ವಾಚನ ಮಾಡುತ್ತಿದ್ದೇನೆ. ಕನ್ನಡ ಕಾವ್ಯ ಲೋಕದಲ್ಲಿ ಹೀಗೊಂದು ಅಂಬೆಗಾಲಿಡುತ್ತ ತಮ್ಮೆದುರು ಬರುತ್ತಿರುವ ಕವನದ ಮನೆ 🏡 ಈ ನನ್ನ ಚಾನೆಲ್ ನ್ನು ನೋಡಿ, ಪ್ರೋತ್ಸಾಹಿಸಿ, ಲೈಕ್ ಮಾಡಿ. ನಿಮ್ಮ ಮನದಂಗಳದಲ್ಲಿ ನನ್ನ ಕವನವನ್ನು ಕೇಳಿ ಖುಷಿಪಟ್ಟರೆ ಅದುವೇ ನನಗೆ ಚಪ್ಪಾಳೆ ಇದ್ದಂತೆ. ನಿಮ್ಮ views, Likes, subscribe,ಗಳು ಕನ್ನಡದ ಈ ಕವನದ ಮನೆಯ ಕಂಪನ್ನು ಎಲ್ಲೆಡೆ ಹರಡಬಲ್ಲದು. ವಂದನೆಗಳು 🙏.- ಸಾಯಿನಾಥ ಎಚ್.ನಾಯ್ಕ ಅಜ್ಜಿಕಟ್ಟಾ, ಅಂಕೋಲಾ.

Comments