Русские видео

Сейчас в тренде

Иностранные видео


Скачать с ютуб Entha Srimantha | Shri Prassana Venkata Dasaru | Ananth Kulkarni | Nadhotsava | RisingWaves в хорошем качестве

Entha Srimantha | Shri Prassana Venkata Dasaru | Ananth Kulkarni | Nadhotsava | RisingWaves 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Entha Srimantha | Shri Prassana Venkata Dasaru | Ananth Kulkarni | Nadhotsava | RisingWaves

ಎಂಥಾ ಶ್ರೀಮಂತಾನಂತನೋ ಈ ಕೃತಿ ಶ್ರೀ ಪ್ರಸನ್ನ ವೆಂಕಟದಾಸರಿಂದ ರಚಿಸಲ್ಪಟ್ಟಿದೆ. ಪ್ರಸನ್ನ ವೆಂಕಟ ದಾಸರು 1680 ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದರು. ವೆಂಕಟೇಶ್ವರನು ತನ್ನ ನಾಲಿಗೆಯ ಮೇಲೆ "ಪ್ರಸನ್ನ ವೆಂಕಟ" ಎಂದು ಕೆತ್ತಿದಾಗ ಅವರು ತಿರುಪತಿಯಲ್ಲಿ ತಮ್ಮ ದಿವ್ಯ ವೈಭವವನ್ನು ಪಡೆದರು. ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ || Entha Srimantha is a famous son Composed by Sri Prassana Venkata Dasaru. ರೈಸಿಂಗ್ ವೇವ್ ಸಂಸ್ಥೆ ಧರ್ಮ ಕಲೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಮ್ಮಸಂಸ್ಥೆ ನೀಡಿದೆ. ರಾಮನವಮಿಯ ಶುಭ ಪರ್ವಕಾಲದಲ್ಲಿ ನಾವು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನಿಗೆ ನಾದೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ನಾದೋತ್ಸವ ಕಾರ್ಯಕ್ರಮದ ಮೊದಲನೆಯ ದಿನದಾಸ ಸಾಹಿತ್ಯ ರತ್ನ ಅನಂತ್ ಕುಲಕರ್ಣಿ ಮತ್ತು ತಂಡದಿಂದ ಭಜನ್ ಸಂಧ್ಯಾ ದೇವರ ನಾಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು The Story goes that Shri Prassana Venkata Dasaru was summoned by Peshwa to meet him. Dasaru replied that if his peshwa( God) permits he will meet the peshwa. The peshwa then sends his minister to get Dasaru to his court. Minister was know for his stenographic skills and had a golden pen. He offered to Dasaru that he will write song recited and challenged Dasaru to compose a song. Sri Prassana Venkata Dasaru composed this song on spot. The song has rare lyrical quality with intense rhyming. The Song shows the intellect of Sri Prassana Venkata Dasaru. The Minister was not able to write the song at the speed with which it was recited and surrender to Dasaru and went back to Peshwa.

Comments