Русские видео

Сейчас в тренде

Иностранные видео


Скачать с ютуб ಅಷ್ಟವರಮಹಾಲಕ್ಷ್ಮಿ ಹಾಡು||ವರಮಹಾಲಕ್ಷ್ಮಿ ನಮೋಸ್ತುತೇ||Varamahalakshmi song ||Gaana Bharati в хорошем качестве

ಅಷ್ಟವರಮಹಾಲಕ್ಷ್ಮಿ ಹಾಡು||ವರಮಹಾಲಕ್ಷ್ಮಿ ನಮೋಸ್ತುತೇ||Varamahalakshmi song ||Gaana Bharati 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಅಷ್ಟವರಮಹಾಲಕ್ಷ್ಮಿ ಹಾಡು||ವರಮಹಾಲಕ್ಷ್ಮಿ ನಮೋಸ್ತುತೇ||Varamahalakshmi song ||Gaana Bharati

ರಚನೆ - ವೀಣಾ ಜಿ ಹಸರ್ಗೋಡು ರಾಗ ಸಂಯೋಜನೆ ಮತ್ತು ಹಾರ್ಮೋನಿಯಂ - ಪ್ರಫುಲ್ ಕುಮಾರ ಹೆಬ್ಬಾರ್ ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ ಇಂದು ಸಹೋದರಿ ಮಂಜುಳ ರೂಪಿಣಿ ವರಮಹಾಲಕ್ಷ್ಮಿ ನಮೋಸ್ತುತೆ ಕಮಲ ನಿವಾಸಿನಿ ಕಲ್ಮಶನಾಶಿನಿ ವೇದ ಸ್ವರೂಪಿಣಿ ಜ್ಞಾನ ಪ್ರದೆ || ಪ || ಅನ್ನ ಸ್ವರೂಪಿಣಿ ಆಶ್ರಿತ ರಕ್ಷಕಿ ವರ ಧಾನ್ಯ ಲಕ್ಷ್ಮೀ ನಮೋಸ್ತುತೆ ತ್ರಿಶೂಲಧಾರಣಿ ಶಾರ್ದೂಲ ವಾಹಿನಿ ಧೈರ್ಯ ವರಲಕ್ಷ್ಮಿ ನಮೋಸ್ತುತೆ ||೧|| ಆರೋಗ್ಯದಾಯಿನಿ ಅಮೃತವರ್ಷಿಣಿ ಅನಂತ ವರಲಕ್ಷ್ಮೀ ನಮೋಸ್ತುತೆ ಅಖಂಡರೂಪಿಣಿ ಹರಿದ್ರನ್ನ ಸುಪ್ರೀತೆ ಸಂಪದ ವರಲಕ್ಷ್ಮಿ ನಮೋಸ್ತುತೆ ||೨|| ಪಾಪ ನಿವಾರಣಿ ದುರ್ಗತಿನಾಶಿನಿ ಸಾಧು ಜನಾಶ್ರಿತೆ ಜಗನ್ಮಾತೆ ಗಜಬಲದಾಯಿನಿ ಸರ್ವಶಕ್ತೇ ಶ್ರೀ ವರ ಗಜಲಕ್ಷ್ಮಿ ನಮೋಸ್ತುತೆ ||೩|| ಸದ್ಗುಣ ಪೋಷಿಣಿ ದುರ್ಗುಣ ನಾಶಿನಿ ಪಾಶಾಂಕುಶಧರೆ ನಮೋಸ್ತುತೆ ಸತ್ಕುಲ ಸಂತಾನ ಅವಶ್ಯ ವರ ಪ್ರದೇ ಸಂತಾನ ವರಲಕ್ಷ್ಮಿ ನಮೋಸ್ತುತೆ ||೪|| ಜ್ಞಾನವಿಕಾಸನಿ ಸಿಂಧೂರ ವಾಸಿನಿ ಕಾರ್ಯ ಯಶಸ್ವಿನಿ ಮಂದಸ್ಮಿತೆ ಅಕ್ಷರರೂಪಿಣಿ ಅಕ್ಷಯ ವರ ಪ್ರದೇ ವಿಜಯಲಕ್ಷ್ಮಿ ನಮೋಸ್ತುತೆ ||೫|| ಜಯಶ್ರೀ ಶೋಡಷಿ ಜಯಶ್ರೀ ಹರಿಪ್ರಿಯೆ ಜ್ಞಾನ ಸುರೇಶ್ವರಿ ನಮೋಸ್ತುತೆ ವಿದ್ಯಾ ದಾಯಿನಿ ವಿದ್ಯಾಧಿದೇವತೆ ವಿದ್ಯಾ ವರಲಕ್ಷ್ಮಿ ನಮೋಸ್ತುತೆ ||೬|| ರತ್ನವಿಭೂಷಿತೆ ಸ್ವರ್ಣ ಶ್ರೀ ರಂಜಿತೆ ವರಧನ ಲಕ್ಷ್ಮಿ ನಮೋಸ್ತುತೆ ಜಯಶ್ರೀ ಶುಭಕರಿ ಗಾನವಿನೋದಿನಿ ಸಂಪದ ವರಲಕ್ಷ್ಮಿ ನಮೋಸ್ತುತೆ ||೭|| #devotional #gajal #kannadabhajan #bhaktisongs #varamahalakshmisong #gaanabharati

Comments