Русские видео

Сейчас в тренде

Иностранные видео


Скачать с ютуб Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru в хорошем качестве

Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Daivada Karuneyo - Jeevanadi - HD Video Song | Ananthnag | Urvashi | Rajesh Krishnan | Manjula Guru

Jeeva Nadi Kannada Movie Song: Daivada Karuneyo - HD Video Actor: Vishnuvardhan, Ananthnag, Kushbu, Urvashi Music: Koti Singer: Rajesh Krishnan, Manjula Gururaj Lyrics: R N Jayagopal Year :1996 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevanadi – ಜೀವನದಿ 1996*SGV Daivada Karuneyo Song Lyrics In Kannada: ಹೆಣ್ಣು : ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ ಹೋ... ಓಓಓಓಓ .. ನನಗೆ ಈ ದಿನ ಹೊಸದು ಆನಂದ ಬಾಳು ಜೇನಾಯಿತು ನನಗೆ ನಿನ್ನಿಂದ ಹೊಸದು ಆನಂದ ಬಾಳು ಜೇನಾಯಿತು ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ ಹೆಣ್ಣು : ಬೆಂಗಾಡಲಿ ದಾಹದಿಂದ ಅಲೆದಿರೇ ನಾನು ಅಮೃತದ ಹೊಳೆಯಾಗಿ ನೀ ಬಂದೆಯೋ... ಇರುಳಲ್ಲಿ ಅಂಧಳಂತೆ ನಡೆದಿರೆ ನಾನು ನವ ಜ್ಯೋತಿ ಕಿರಣವ ನೀ ತಂದೆಯೋ.. ನಾ ಬಂಜೆ ಎನ್ನೋ ತಪ್ಪು ನೀಗಿದೆ ಹೊಸ ತಾಯಿಯಾಗಿ ನನ್ನ ಮಾಡಿದೆ ಗಂಡು : ನಗುತ ನೀ ಬಂದೆ ಹರುಷ ನೀ ತಂದೆ ನಮಗೆ ಕಣ್ಣಾದೆಯೋ ದೈವದ (ಲಲಲಲ) ಕರುಣೆಯೂ (ಲಲಲಲ) ನನಗೆ ನೀ ದೊರಕಿದೆ ಮಮತೆಯ (ಲಲಲಲ) ಸರಿಗಮ (ಲಲಲಲ) ಹೃದಯದೀ ಮೀಟಿದೇ ಹೆಣ್ಣು : ದಿನವೆಲ್ಲ ನಿನ್ನ ಸಂಗ ಆಡಿ ನಾನು ನಲಿವೆ ಯುಗವೊಂದು ಕ್ಷಣವಾಗಿ ತಾ ಓಡಿತು ಬಾಡಿದ್ದ ಬಳ್ಳಿಯಲ್ಲಿ ಕಂದ ನಿನ್ನ ಪ್ರೀತಿ ಹೊಸದೊಂದು ಚೇತನವ ಇಂದು ತಂದಿತು ಗಂಡು : ಕಂಡಂಥ ಕನಸು ಪೂರ್ತಿ ಆಯಿತು ಕವಿದಿದ್ದ ಮೋಡ ದೂರಾಯಿತು ಹೆಣ್ಣು : ನಮ್ಮ ಕಣ್ಣಾಗಿ ಪ್ರೀತಿ ಹಣ್ಣಾಗಿ ಎಂದು ನೀ ಬಾಳಿರು ದೈವದ (ಲಲಲಲ) ಕರುಣೆಯೂ (ಲಲಲಲ)ನನಗೆ ನೀ ದೊರಕಿದೆ ಮಮತೆಯ (ಲಲಲಲ) ಸರಿಗಮ (ಲಲಲಲ)ಹೃದಯದೀ ಮೀಟಿದೇ ಗಂಡು : ಹೋ... ಓಓಓಓಓ .. ಇಬ್ಬರು : ನಮಗೆ ನಿನ್ನಿಂದ ಹೊಸತು ಆನಂದ ಬಾಳು ಜೇನಾಯಿತು

Comments