Русские видео

Сейчас в тренде

Иностранные видео


Скачать с ютуб ಬೆಳ್ಳುಳ್ಳಿ ಟೊಮ್ಯಾಟೋ ರಸಂ ಬಾಯಿ ಚಪ್ಪರಿಸಿ ತಿನ್ನುವಂತಹ ಅತಿ ಹೆಚ್ಚು ರುಚಿಯಾದ ರಸಂ | Tasty Garlic Tomato Rasam в хорошем качестве

ಬೆಳ್ಳುಳ್ಳಿ ಟೊಮ್ಯಾಟೋ ರಸಂ ಬಾಯಿ ಚಪ್ಪರಿಸಿ ತಿನ್ನುವಂತಹ ಅತಿ ಹೆಚ್ಚು ರುಚಿಯಾದ ರಸಂ | Tasty Garlic Tomato Rasam 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಬೆಳ್ಳುಳ್ಳಿ ಟೊಮ್ಯಾಟೋ ರಸಂ ಬಾಯಿ ಚಪ್ಪರಿಸಿ ತಿನ್ನುವಂತಹ ಅತಿ ಹೆಚ್ಚು ರುಚಿಯಾದ ರಸಂ | Tasty Garlic Tomato Rasam

ಬೆಳ್ಳುಳ್ಳಿ ಟೊಮ್ಯಾಟೋ ರಸಂ ಬಾಯಿ ಚಪ್ಪರಿಸಿ ತಿನ್ನುವಂತಹ ಅತಿ ಹೆಚ್ಚು ರುಚಿಯಾದ ರಸಂ | Tasty Garlic Tomato Rasam‪@ParimalaKitchen‬ ಬೇಕಾಗುವ ಸಾಮಾಗ್ರಿಗಳು Ingredients ಟೊಮೆಟೊ 4 - Tomato 4 ಹಸಿ ಮೆಣಸಿನಕಾಯಿ 2 - Green chilli 2 ಜಜ್ಜಿ ಇಟ್ಟಿರುವ ಬೆಳ್ಳುಳ್ಳಿ 10 - Smashed Garlic 10 ಹುಣಸೆಹಣ್ಣಿನ ನೀರು 2 ಚಮಚ - Tamarind syrup ಅರಿಶಿನ 1/4 ಚಮಚ - turmeric powder 1/4 spoon ಉಪ್ಪು 1/4 ಚಮಚ - salt 1/4 spoon ನೀರು 1 ಲೀಟರ್ - Water 1 litre ಕೊತ್ತಂಬರಿ ಬೀಜ 1 ಚಮಚ - Coriender seeds 1 spoon ಜೀರಿಗೆ 1 ಚಮಚ - Jeera 1 spoon ಮೆಣಸು 1/4 ಚಮಚ - pepper 1/4 spoon ಒಣ ಮೆಣಸಿನಕಾಯಿ 3 - Dry red chilli 3 ತೊಗರಿಬೇಳೆ 1 1/2 - toordal - 1 1/2 ಸಾಸಿವೆ - 1 ಚಮಚ Mustard seeds - 1 spoon ಕರಿಬೇವು 2 ಕಡ್ಡಿ - Curry leaves 2 stick ಇಂಗು 1 ಚಮಚ - hing 1 spoon ಇಂದಿನ ವಿಡಿಯೋದಲ್ಲಿ ಅತಿ ರುಚಿಯಾದ ಬಾಯಿ ಚಪ್ಪರಿಸಿಕೊಂಡು ತಿನ್ನುವಂತಹ ಚಳಿಗಾಲಕ್ಕೆ ಹೇಳಿಮಾಡಿಸಿದಂತಹ ಬೆಳ್ಳುಳ್ಳಿ ಟಮೋಟ ರಸಂ ಹೇಗೆ ಮಾಡೋದು ಅಂತ ಹೇಳಿ ಕೊಡುತ್ತಿದ್ದೇನೆ ನೀವು ಒಮ್ಮೆ ಈ ರುಚಿ ಸವಿದರೆ ಮತ್ತೆ ಮತ್ತೆ ಸವಿತ ಇರ್ತೀರ ಎಲ್ಲ ಒಬ್ಬರೇ ಕಾಲಿ ಮಾಡಿ ಬಿಡುತ್ತೀರಾ ಅಷ್ಟು ರುಚಿಯಾಗಿರುತ್ತೆ ತಪ್ಪದೇ ಪೂರ್ತಿ ವಿಡಿಯೋ ನೋಡಿ ಈ ರಸಂ ಒಮ್ಮೆ ನಿಮ್ಮ ಮನೆಯಲ್ಲಿ ಮಾಡಿ In this video i am showing a tasty garlic tomato rasam best for winter season this rasam you can try this rasam with rice my guarantee it will be your favorite recipe please do watch full video and try this rasam at home Check out my previous recipe videos ಚಪಾತಿ ಮಾಡುವುದಕ್ಕೆ ಹಿಟ್ಟು ಕಲಿಸುವುದು ಬೇಡ,ನಾದುವುದು ಲಟ್ಟಿಸುವುದು ಬೇಡ,ಎಣ್ಣೆ ಬೇಡ | NoOil,Dough,Mixing    • ಚಪಾತಿ ಮಾಡುವುದಕ್ಕೆ ಹಿಟ್ಟು ಕಲಿಸುವುದು ಬೇ...   ಸಪ್ಪನ್ ಮರದ ನೀರು ಕುಡಿದು ಡಾಕ್ಟರನ್ನು ಮರೆತುಬಿಡಿ ಆರೋಗ್ಯವಾಗಿರಿ | Sappan Wood Water Good For Health    • ಅದ್ಭುತ ಬುಡಕಟ್ಟು ಜನಾಂಗದ ನೀರು ಕುಡಿಯಿರಿ ...   #howtomakerasam #rasamrecipevideo #tomatorasamrecipe #garlicrasamrecipe #verytastyrasam #ಬೆಳ್ಳುಳ್ಳಿರಸಂಮಾಡುವವಿಧಾನ #ಟೊಮೆಟೊರಸಂಮಾಡುವವಿಧಾನ #ರುಚಿರುಚಿಯಾದರಸಂ #howtomakevilligestylerasam #marriagestylerasam #instantrasamrecipevideos #winterspecialrasam #rasam

Comments