Русские видео

Сейчас в тренде

Иностранные видео


Скачать с ютуб ನಮ್ಮ ಮನೆಯ ಗುಟ್ಟು ನಮ್ಮ ಮನೆಯಲ್ಲೇ ಇರಲಿ!!Let the secret of our house stay in our house!! в хорошем качестве

ನಮ್ಮ ಮನೆಯ ಗುಟ್ಟು ನಮ್ಮ ಮನೆಯಲ್ಲೇ ಇರಲಿ!!Let the secret of our house stay in our house!! 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನಮ್ಮ ಮನೆಯ ಗುಟ್ಟು ನಮ್ಮ ಮನೆಯಲ್ಲೇ ಇರಲಿ!!Let the secret of our house stay in our house!!

ನಮ್ಮ ಮನೆಯ ಗುಟ್ಟು ನಮ್ಮ ಮನೆಯಲ್ಲಿ ಇರಲಿ.ಇದೇ ಮನೆತನದ ಗುಟ್ಟು.ಬರಿ ಜನ ಸೇರಿ ಬದುಕಿದರೆ ಕುಟುಂಬ ಅಲ್ಲ, ಎಲ್ಲ ಮನಸ್ಸುಗಳ ಸೇರಬೇಕು. ಅದು ನಿಜವಾದ ಮನೆ. ಈಗ ಇಂಥ ಮನೆತನಗಳು ಪಳಯುಳಿಕೆಯಂತಾಗಿವೆ.ಬೇರುಗಳು ಮೂಲ ಮನೆಯಲ್ಲಿರಲಿ ಬೆಳವಣಿಗೆ ಎಲ್ಲಾದರೂ ಆಗಲಿ ಚಿಂತೆ ಇಲ್ಲ.ಲೋಕೂರು ಈ ಮನೆ ತಮ್ಮ ಕರ್ನಾಟಕದ ಹೆಮ್ಮೆ ನಮ್ಮ ನಾಡಿನ ಹಿರಿಮೆ.ಈ ಮನೆತನದ ಸಾವಿರಾರು ವರ್ಷ ಹೀಗೆ ಇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ. Let the secret of our house be in our house. This is the secret of family. If people live together, it is not a family, but all minds should be united. That's a real house. Now such families are like fossils. There is no worry whether the roots are in the original house or the growth will happen anywhere. This house of Lokur is the pride of Karnataka and the pride of our country. The spirit of life wishes that this family will be like this for thousands of years. Narashinganavar Famliy Lokur villeg, Dharwad Dist map:Lokureshwari Temple https://maps.app.goo.gl/XxZZPAKNFYzcy... Lokur Famliy#India bigest Famliy#Dharwad Dist bigest famliy #karnataka bigest Famliy #200people in one house#bigest farmat in karnatak #matrimony #Matrimonial #Bride #Groom #matchmaking #marraige #matrimonysite #Matrimonial#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.... Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India Gpay:9448315315 Phone pay:9448315315

Comments